ಸುಳ್ಯ

ಸುಳ್ಯ : ಕಲ್ಕಿ ಮೊಬೈಲ್‌ನಲ್ಲಿ ಕೊನೆಯ ಲಕ್ಕಿ ಕೂಪನ್ ಡ್ರಾ, ಯಾರ ಪಾಲಾಯಿತು ಸ್ಮಾರ್ಟ್ ವಾಚ್..?

ನ್ಯೂಸ್ ನಾಟೌಟ್ : ಸುಳ್ಯದ ಪ್ರಭು ಬುಕ್ ಸ್ಟಾಲ್ ಎದುರಿನ ಕಾಮತ್ ಕಾಂಪ್ಲೆಕ್ಸ್ ನಲ್ಲಿರುವ ಕಲ್ಕಿ ಮೊಬೈಲ್ ಶಾಪ್‌ನಲ್ಲಿ ದಸರಾ ಮತ್ತು ದೀಪಾವಳಿ ಪ್ರಯುಕ್ತ ಏರ್ಪಡಿಸಿದ ಲಕ್ಕಿ ಕೂಪನ್ ನ ಸ್ಮಾರ್ಟ್ ವಾಚ್ ನ ಕೊನೆಯ ಡ್ರಾ ನ.20ರಂದು ನಡೆಯಿತು.

ಜ್ಯೋತಿಷ್ಯ ಭೀಮರಾವ್ ವಾಷ್ಠರ್ ಅವರು ಅದೃಷ್ಟಚೀಟಿ ಎತ್ತಿ ಲಕ್ಕಿ ಕೂಪನ್ ಡ್ರಾ ನೆರವೇರಿಸಿದರು. ಮಾವಿನಕಟ್ಟೆಯ ಸುಮಲತಾ ತಳೂರು ಎಂಬವರಿಗೆ ಸ್ಮಾರ್ಟ್ ವಾಚ್ ಲಭಿಸಿದೆ. ಸಂಸ್ಥೆಯ ಮಾಲೀಕ ಕೃಷ್ಣಪ್ರಸಾದ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಕಡಬದಲ್ಲಿ ವಿದ್ಯುತ್ ಅವಘಡ: ವಿದ್ಯುತ್ ಕಂಬವೇರಿದ ಲೈನ್‌ಮ್ಯಾನ್ ದುರಂತ ಸಾವು

ಸುಳ್ಯದ ಗಾಯಕ ವಿಜಯಕುಮಾ‌ರ್ ಗೆ ಒಲಿದು ಬಂದ “ನ್ಯಾಷನಲ್ ಅಕ್ಯೂಮೆಂಟ್ ಅವಾರ್ಡ್”;ಇಲ್ಲಿದೆ ಸಂಪೂರ್ಣ ಡಿಟೇಲ್ಸ್‌..

ಪ್ರವೀಣ್ ನೆಟ್ಟಾರು ‘ಕನಸಿನ ಮನೆ’ ಗೃಹಪ್ರವೇಶಕ್ಕೆ ಜನಸಾಗರ,’ಪ್ರವೀಣ್ ನಿಲಯ’ ಸನಿಹದಲ್ಲೇ ಕಂಚಿನ ಪುತ್ಥಳಿಯೂ ಲೋಕಾರ್ಪಣೆ