ಕರಾವಳಿಕೊಡಗುಸುಳ್ಯ

ಸ್ಪಾಟ್ ಕಂಪ್ಯೂಟರ್ – ಕೆನರಾ ಬ್ಯಾಂಕ್ ಜಂಟಿ ಆಶ್ರಯದಲ್ಲಿ 78ನೇ ಸ್ವಾತಂತ್ರೋತ್ಸವ ಸಂಭ್ರಮ, ನಿವೃತ್ತ ಶಿಕ್ಷಕರಿಂದ ಧ್ವಜಾರೋಹಣ

ನ್ಯೂಸ್ ನಾಟೌಟ್: ಸ್ಪಾಟ್ ಕಂಪ್ಯೂಟರ್ , ಸಂಪಾಜೆ ಗ್ರಾಮ ಒನ್ ಮತ್ತು ಕೆನರಾ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಕಲ್ಲುಗುಂಡಿಯಲ್ಲಿ 78ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.

ನಿವೃತ್ತ ಶಿಕ್ಷಕ ಚಿದಾನಂದ ಉಳುವಾರು ಧ್ವಜರೋಹಣ ನೆರವೇರಿಸಿದರು. ಗ್ರಾಮ ಒನ್ ಸಂಪಾಜೆ ಮತ್ತು ಸ್ಪಾಟ್ ಕಂಪ್ಯೂಟರ್‌ನ ಮಾಲೀಕ ಕಿಶೋರ್ ಕುಮಾರ್‌ರವರು ಪ್ರಸ್ತಾವಿಕ ಮಾತಿನೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಕೆನರಾ ಬ್ಯಾಂಕಿನ ಸಿಬ್ಬಂದಿ ಪ್ರಿಯಾ, ನೀಮ, ಶ್ರೀಜಾ, ಶ್ರೀ ಈಶ್ವರ ಆಚಾರ್ಯ, ಜೂಡೆನ್ ಗ್ರೂಪಿನ ಸಿಬ್ಬಂದಿ ವರ್ಗ, ಮೆಟ್ರೋ ಫರ್ನಿಚರ್ಸ್ನ ಇಬ್ರಾಹಿಂ ಹಾಗೂ ಕೆಕೆ ಕಂಪ್ಯೂಟರ್ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈಶ್ವರ ಆಚಾರ್ಯರವರು ವಂದಿಸಿದರೆ, ಶಿಕ್ಷಕಿ ವಿದ್ಯಾ ನಿರೂಪಿಸಿದರು.

Click

https://newsnotout.com/2024/08/bantwal-kodgu-man-under-scam-theft-and-robbery-f-police/
https://newsnotout.com/2024/08/legal-conflict-vinesh-pogat-kannada-news-apllication-dismissed/
https://newsnotout.com/2024/08/rajasthani-traditional-cap-narendra-modi-kannada-news-independence-day/
https://newsnotout.com/2024/08/bengaluru-honey-trap-case-police-arrested-gan-with-married-lady-kannada-news/

Related posts

ಕಡಬ: ರಾಮಕುಂಜದಲ್ಲಿ 98 ಎಕರೆಯಲ್ಲಿ ತಲೆ ಎತ್ತಲಿದೆ ಬೃಹತ್‌ ಗೋ ಶಾಲೆ

ತೊಡಿಕಾನ: ಆಯತಪ್ಪಿ ಹೊಳೆಗೆ ಬಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಸುಳ್ಯ: ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊಸ ಕೋರ್ಸ್ ಪ್ರಾರಂಭಿಸಲು ಎ.ಐ.ಸಿ.ಟಿ.ಇ. ಅನುಮತಿ