ಉಡುಪಿಉಪ್ಪಿನಂಗಡಿಕರಾವಳಿಕ್ರೈಂಪುತ್ತೂರುಮಂಗಳೂರು

ಶ್ರೀರಾಮ ಸೇನೆಯಿಂದ ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭ..! ಇಲ್ಲಿದೆ ದೂರವಾಣಿ ಸಂಖ್ಯೆ

ನ್ಯೂಸ್ ನಾಟೌಟ್: ಕರಾವಳಿ ಕರ್ನಾಟಕದಲ್ಲಿ ಲವ್‌ ಜಿಹಾದ್‌ ಹೆಚ್ಚಾಗಿದೆ ಎಂದು ಶ್ರೀರಾಮ ಸೇನೆ ಆರೋಪಿಸಿದ್ದು, ಇದನ್ನು ತಡೆಯಲು ಸಹಾಯವಾಣಿ ಆರಂಭಿಸಿದ್ದು, ಈ ನಡೆ ಹೊಸ ಸಂಚಲನ ಸೃಷ್ಟಿಸಿದೆ. ದಿನದ 24 ಗಂಟೆ ಕಾರ್ಯನಿರ್ವಹಣೆ ನಡೆಸಲಾಗುವುದು, ಕಾನೂನು ಸಲಹೆ ಲಭ್ಯವಿರುತ್ತದೆ ಎಂದು ಶ್ರೀರಾಮ ಸೇನೆ ಹೇಳಿಕೊಂಡಿದೆ.

ಸಹಾಯವಾಣಿ ದೂರವಾಣಿ ಸಂಖ್ಯೆ 9090443444 ಎಂದು ಹೇಳಿದೆ. ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದು, ಲವ್‌ ಜಿಹಾದ್‌ ಕರೆಗಳನ್ನು ಮಾತ್ರ ಸ್ವೀಕಾರ ಮಾಡಲಾಗುತ್ತದೆ. ಸಹಾಯವಾಣಿ ತಂಡದಲ್ಲಿ ನುರಿತ ವಕೀಲರು, ಹಿರಿಯ ಪೊಲೀಸ್‌ ಅಧಿಕಾರಿಗಳು ಇರುತ್ತಾರೆ. ಕರೆ ಮಾಡಿದವರ ಮಾಹಿತಿ ಗೌಪ್ಯವಾಗಿಡಲಾಗುವುದು ಎಂದು ಮಂಗಳೂರಿನಲ್ಲಿ ಸಹಾಯವಾಣಿ ಉದ್ಘಾಟಿಸಿ ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್‌ ಶೆಟ್ಟಿ ಅಡ್ಯಾರ್‌ ಹೇಳಿದ್ದಾರೆ. ಈ ಬಗ್ಗೆ ಹಲವು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

Click 👇

https://newsnotout.com/2024/05/bus-crician-basava-kalyana-news
https://newsnotout.com/2024/05/prajwal-revanna-sit-case-issue-s
https://newsnotout.com/2024/05/women-lover-and-viral-video-kannada-news

Related posts

ಭೀಕರ ಅಪಘಾತಕ್ಕೆ‌ ತುತ್ತಾದ ಆಂಬ್ಯುಲೆನ್ಸ್, ಸ್ಥಳದಲ್ಲೇ ಚಾಲಕ ಸಾವು, ಮತ್ತೋರ್ವ ಗಂಭೀರ

ಕಡಬ: ಬಟ್ಟೆ ಬಿಚ್ಚಿ ನಗ್ನವಾಗಿ ವಿಡಿಯೋ ಕಾಲ್ ಮಾಡಿಕೊಂಡ ಯುವಕ -ಯುವತಿ: ವಿಡಿಯೋ ವೈರಲ್-ಹನಿ ಟ್ರ್ಯಾಪ್ ಶಂಕೆ

ಗುಂಡಿಗೆ ಬಿದ್ದುಜೀವನ್ಮರಣ ಸ್ಥಿತಿಯಲ್ಲಿರುವ ತಾಯಿ ಗೋವು..! ಹಟ್ಟಿಯಲ್ಲಿ ಒಂಟಿಯಾಗಿರುವ ಮುದ್ದು ಕರು