ಕ್ರೈಂ

ಸ್ಕೂಟರ್-ಟಿಪ್ಪರ್ ಅಪಘಾತ :ಗಂಭೀರ ಗಾಯಗೊಂಡಿದ್ದ ಸಹ ಸವಾರ ಸಾವು

ನ್ಯೂಸ್ ನಾಟೌಟ್: ಸ್ಕೂಟರ್ ಮತ್ತು ಟಿಪ್ಪರ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರ ಮೃತಪಟ್ಟಿದ್ದಾರೆ.

ಅರ್ಯಾಪು ನೆಕ್ರಾಜೆ ನಿವಾಸಿ ಹಸೈನಾರ್ ಅವರ ಪುತ್ರ ಮಹಮ್ಮದ್ ಆಸೀರ್(17ವ) ಅವರು ಮೃತಪಟ್ಟ ಯುವಕ. ಗಂಭೀರ ಗಾಯಗೊಂಡಿದ್ದ ಮಹಮ್ಮದ್ ಆಸೀರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ  ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Related posts

ಕುಸ್ತಿಪಟುಗಳು ಪದಕಗಳನ್ನು ಗಂಗಾ ನದಿಗೆ ಎಸೆಯುವ ನಿರ್ಧಾರದ ಕುರಿತು ಸಂಸದ ಹೇಳಿದ್ದೇನು? ಕುಸ್ತಿಪಟುಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದದ್ದೇಕೆ?

ಚುನಾವಣಾ ಬಾಂಡ್ ಹೆಸರಿನಲ್ಲಿ ಸಾವಿರಾರು ಕೋ.ರೂ. ಸುಲಿಗೆ..? ಎಫ್.ಐ.ಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಳಿನ್ ಕುಮಾರ್ ಕಟೀಲು..!

ಎನ್‌ ಸಿಸಿ ವಿದ್ಯಾರ್ಥಿಗಳನ್ನು ಕೆಸರು ತುಂಬಿದ ನೆಲದಲ್ಲಿ ಮಲಗಿಸಿ ಶಿಕ್ಷೆ..! ತರಬೇತುದಾರ ವಿಚಿತ್ರ ಶಿಕ್ಷೆ ನೀಡಿದ್ದೇಕೆ? ಇಲ್ಲಿದೆ ವೈರಲ್ ವಿಡಿಯೋ