ಕರಾವಳಿ

ಸಂಪಾಜೆಯಲ್ಲಿ ಮಳೆ ಅವಾಂತರ, ಮನೆಗೆ ಹಾನಿ

ನ್ಯೂಸ್ ನಾಟೌಟ್: ಸಂಪಾಜೆ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ ರಾತ್ರಿಯಿಂದಲೇ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಪರಿಣಾಮ ಸಂಪಾಜೆಯ ವಿವಿಧ ಕಡೆ ಬರೆ ಕುಸಿದಿದೆ. ಗೂನಡ್ಕದ ದರ್ಖಾಸಿನ ಗಣೇಶ್ ಭಟ್ ಎಂಬುವವರ ಮನೆ ಹಿಂದಿನ ಬರೆ ಕುಸಿದು ತೀವ್ರ ಹಾನಿಯಾಗಿದೆ.

ದಯಾನಂದ್ ಅನ್ನುವವರ ಮನೆ ಜಲಾವೃತಗೊಂಡಿದೆ. ಸಂಪಾಜೆಯ ಜೂನಿಯರ್ ಕಾಲೇಜಿನ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೆ ಕುಸಿತಗೊಂಡಿದೆ. ಪೇರಡ್ಕ -ದರ್ಕಾಸ್ ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ.

Related posts

ಮಡಿಕೇರಿ: ಇಬ್ಬರ ಕಾರನ್ನು ಅಡ್ಡಗಟ್ಟಿ ಬರೋಬ್ಬರಿ 50 ಲಕ್ಷ ರೂ. ದರೋಡೆ..!,ಮಲೆಯಾಳಂ ಮಾತನಾಡುತ್ತಿದ್ದ ಆ ದುಷ್ಕರ್ಮಿಗಳು ಯಾರು?

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ:ಶಾರಿಕ್ ಬಳಿಯಲ್ಲಿದ್ದ 80 ಜಿಬಿ ಪೆನ್ ಡ್ರೈವ್ ನೀಡಿದ ಸುಳಿವು,ಪ್ರಚೋದನಕಾರಿ ಭಾಷಣ ಮಾಡಿದ ಆ ಮೌಲ್ವಿ ಯಾರು?

ನರೇಂದ್ರ ಮೋದಿ ಮತ್ತು ಪೋಪ್ ಭೇಟಿಯನ್ನು ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡ ಕಾಂಗ್ರೆಸ್..! ಕ್ರೈಸ್ತರ ಕ್ಷಮೆ ಕೋರಿದ್ದೇಕೆ ಕೇರಳ ಕಾಂಗ್ರೆಸ್ ಘಟಕ..?