Uncategorized

ಚೆಂಬು, ಗೂನಡ್ಕದಲ್ಲಿ ಭಾರಿ ಶಬ್ಧದೊಂದಿಗೆ ಭೂಕಂಪ..!

ನ್ಯೂಸ್ ನಾಟೌಟ್: ಚೆಂಬು, ಗೂನಡ್ಕ ಭಾಗದಲ್ಲಿ ಮಧ್ಯಾಹ್ನ 1.24 ಕ್ಕೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಭೂಮಿಯೊಳಗಿಂದ ಭಾರಿ ಶಬ್ಧ ಕೇಳಿ ಬಂದಿದೆ. ಇದು ಒಟ್ಟಾರೆ ಆರನೇ ಬಾರಿಗೆ ಭೂಮಿ ಕಂಪಿಸಿದ ಅನುಭವ ನೀಡಿದೆ. ಸದ್ಯ ಈ ಕಂಪನದಿಂದ ಜನರು ಭಯಭೀತರಾಗಿದ್ದಾರೆ.

Related posts

ಪತ್ರಕರ್ತರ ನಿಯೋಗದಿಂದ ಸಿಎಂ ಭೇಟಿ: ಪತ್ರಕರ್ತರ ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ

ಭೀಕರ ಕಾರು ಅಪಘಾತ: ಕೊಡಗು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಸಾವು

ಹೇಗಿದೆ ಗೃಹಲಕ್ಷ್ಮೀ ಯೋಜನೆ ಅರ್ಜಿ ನಮೂನೆ? ದಾಖಲೆಗಳು ಸುಳ್ಳೆಂದು ಸಾಭೀತಾದರೆ ಯೋಜನೆ ಸೌಲಭ್ಯ ಸರ್ಕಾರಕ್ಕೆ ಮರುಪಾವತಿ! ಏನಿದು ಹೊಸ ಷರತ್ತು..!