Uncategorized

ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಜೋರು ಮಳೆ ಸಾಧ್ಯತೆ

ನ್ಯೂಸ್ ನಾಟೌಟ್: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಗಸ್ಟ್‌ 27ರಂದು ಹಾಸನ, ಚಿಕ್ಕಮಗಳೂರು, ಬಳ್ಳಾರಿ, ಚಿತ್ರದುರ್ಗ, 28ರಂದು ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಹಾಗೂ ಚಾಮರಾಜನಗರ, 29 ರಂದು ಚಿಕ್ಕಮಗಳೂರು, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ. ಆಗಸ್ಟ್‌ 30ರಂದೂ ಕೆಲವೆಡೆ ಜೋರು ಮಳೆಯಾಗುವ ಸಾಧ್ಯತೆಯಿದೆ. ಗುರುವಾರ ರಾತ್ರಿ ಹಾಗೂ ಶುಕ್ರವಾರ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಭಾರಿ ಮಳೆ ಸುರಿದಿತ್ತು.

Related posts

ಪತಿ-ಪತ್ನಿಯ ನಿಗೂಢ ಸಾವು, ಪತ್ನಿಯ ಕುಟುಂಬಸ್ಥರಿಂದ ಪತಿಯ ಮನೆಗೆ ಬೆಂಕಿ..! ಹೆಂಡತಿ ಶವ ಪತ್ತೆಯಾದ ಬೆನ್ನಲ್ಲೇ ಕೆರೆಗೆ ಹಾರಿದ ಗಂಡ..! ಒಂದು ವರ್ಷದ ಮಗು ಅನಾಥ..!

ಬಿಸಿಲಿನ ಝಳಕ್ಕೆ ಉಡುಪಿಯಲ್ಲಿ ಓರ್ವ, ರಾಯಚೂರಿನಲ್ಲಿ ಐವರು ಸಾವು, ಹೊತ್ತಿ ಉರಿವ ಸೂರ್ಯ ಕಿರಣಕ್ಕೆ ಕಾರು ಸುಟ್ಟು ಕರಕಲು

ಪ್ರಧಾನಿ ಮೋದಿ ಬಂದ ಬಳಿಕ ಡಬ್ಬಲ್ ಆಯ್ತು ಬಂಡೀಪುರದ ಆದಾಯ..!ಆದಾಯದಲ್ಲಿ ರಾಜ್ಯದಲ್ಲಿಯೇ ನಂಬರ್ ಓನ್..!