ಸುಳ್ಯ

ಕುಕ್ಕುಜಡ್ಕ: ಅಂಗಡಿಗೆ ಬಂದವರನ್ನು ಹೆದರಿಸಿದ ಹೆಬ್ಬಾವು..!, 10 ಅಡಿ ಉದ್ದದ ಹೆಬ್ಬಾವನ್ನು ಹಿಡಿದು 13 ಕಿ.ಮೀ ದೂರದ ಕಾಡಿಗೆ ಬಿಟ್ಟ ಸ್ಥಳೀಯರು

ನ್ಯೂಸ್ ನಾಟೌಟ್: ಕುಕ್ಕುಜಡ್ಕದ ಅಂಗಡಿಯೊಂದರ ಬಳಿ ಇದೀಗ (ರಾತ್ರಿ 8.45ಕ್ಕೆ) ಬೃಹತ್ ಹೆಬ್ಬಾವೊಂದು ಕಾಣಿಸಿಕೊಂಡಿದೆ.

ಅಂಗಡಿ ಎದುರಲ್ಲಿಯೇ ಹೆಬ್ಬಾವು ಕಾಣಿಸಿಕೊಂಡಿದ್ದರಿಂದ ಸಹಜವಾಗಿಯೇ ಒಮ್ಮೆಗೆ ಅಲ್ಲಿದ್ದವರು ಭಯ ಪಟ್ಟಿದ್ದಾರೆ. ಇದು ಹೆಬ್ಬಾವು ಎಂದು ಗೊತ್ತಾದ ಬಳಿಕ ತಕ್ಷಣ ಸ್ಥಳೀಯರಾದ ಚಂದ್ರಶೇಖರ ಉಡುಪಿ, ರವಿ ಬೊಳ್ಕೊಡಿ ನೆರವಿನಿಂದ ಅದನ್ನು ಸೆರೆ ಹಿಡಿಯಲಾಯಿತು. ಬಳಿಕ ಕರ್ಣಾಕರ ಕುಕ್ಕುಜಡ್ಕ ಅವರ ಜೀಪಿನಲ್ಲಿ ತೆಗೆದುಕೊಂಡು ಹೋಗಿ 13 ಕಿ.ಮೀ ದೂರದ ರಕ್ಷಿತಾರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.

Related posts

ಕಡಬ: ಕುಮಾರಧಾರ ನದಿಗೆ ವ್ಯಕ್ತಿ ಜಿಗಿದ ಶಂಕೆ, ಪೊಲೀಸರಿಂದ ಹುಡುಕಾಟ

ಸುಳ್ಯ:7 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಮತ್ತು ಮಕ್ಕಳು ಪತ್ತೆ ! ಸುಳ್ಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಸುಳ್ಯ: ಅಕ್ರಮ ಮರಸಾಗಾಟ ಪತ್ತೆ:ಬೆಲೆ ಬಾಳುವ ಮರಗಳು ವಶಕ್ಕೆ