ಕರಾವಳಿ

ಪುತ್ತೂರು-ಸುಳ್ಯ: ಉಚಿತ ಕಂಪ್ಯೂಟರ್ ಟೀಚರ್ ಟ್ರೈನಿಂಗ್ , ಸೀಮಿತ ಸೀಟುಗಳಿಗೆ ಮಾತ್ರ ಅವಕಾಶ, ಕೂಡಲೇ ಅರ್ಜಿ ಸಲ್ಲಿಸಿ

ನ್ಯೂಸ್ ನಾಟೌಟ್: ಐಆರ್ ಸಿಎಂಡಿ ಎಜ್ಯುಕೇಶನ್ ಸೆಂಟರ್ ಪುತ್ತೂರು ಮತ್ತು ಸುಳ್ಯದಲ್ಲಿ ಉಚಿತ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ತರಬೇತಿಯನ್ನು ನೀಡುತ್ತಿದೆ. ಸೀಮಿತ ಸೀಟುಗಳು ಮಾತ್ರ ಇದ್ದು ಪದವಿ ಪಾಸ್ ಆಗಿರುವ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಜನವರಿ 25ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಷರತ್ತುಗಳನ್ನು ಅನ್ವಯಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 96323 20477 / 9945988118 ಗೆ ಕರೆ ಮಾಡಿ.

Related posts

ಯಾವುದೇ BPL ಕಾರ್ಡ್ ರದ್ದು ಮಾಡುವುದಿಲ್ಲ, ಅನರ್ಹರನ್ನು APLಗೆ ವರ್ಗಾಯಿಸಲಾಗುತ್ತದೆ ಎಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ..! ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯ ಮಟ್ಟದ ಯೋಗ: ಗಮನ ಸೆಳೆದ ಅಮರ ಯೋಗ ಗುತ್ತಿಗಾರು ಕೇಂದ್ರದ ವಿದ್ಯಾರ್ಥಿಗಳು

ಮಾಜಿ CM ಡಿವಿ ಸದಾನಂದ ಗೌಡರಿಗಿಲ್ಲ ಲೋಕಸಭಾ ಚುನಾವಣಾ ಟಿಕೆಟ್‌? ಗೌಡ್ರು ಮುಂದೇನು ಮಾಡ್ತಾರೆ?