Uncategorized

ಪವರ್ ಸ್ಟಾರ್ ಪುನೀತ್ ಗೆ ಮೊದಲೇ ಸಿಕ್ಕಿತ್ತಾ ಸಾವಿನ ಮುನ್ಸೂಚನೆ? ಎದೆ ಹಿಡಿದುಕೊಂಡೇ ಹೆಜ್ಜೆಯಿಟ್ಟ ಕೊನೆಯ ಕ್ಷಣಗಳು..!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಇಡೀ ರಾಜ್ಯವನ್ನು ಕಣ್ಣೀರಿನ ಕಡಲಿನಲ್ಲಿ ಮುಳುಗುವಂತೆ ಮಾಡಿರುವುದಂತೂ ನಿಜ. ಸಾವಿಗೂ ಮುನ್ನಾ ಪುನಿತ್ ರಾಜ್‌ ಗೆ ಅಪಾಯದ ಮುನ್ಸೂಚನೆ ಸಿಕ್ಕಿತಾ? ಅಪ್ಪುಗೆ ಹಾರ್ಟ್ ಅಟ್ಯಾಕ್ ನ ಮುನ್ಸೂಚನೆ ಸಿಕ್ಕಿದ್ದರೂ ನಿರ್ಲಕ್ಷ್ಯಿಸಿದ್ರಾ? ಅಪ್ಪು ಎದೆ ಹಿಡಿದುಕೊಂಡೇ ಹೆಜ್ಜೆಯಿಟ್ಟ ಕೊನೆಯ ಕ್ಷಣಗಳು ವೈರಲ್ ಆಗಿದೆ. ಅಭಿಮಾನಿಗಳ ಕಣ್ಗಳಲ್ಲಿ ನೀರು ತರಿಸಿದೆ.

Related posts

ಕಾಡಾನೆ ಸೆರೆಯಾದ ನಂತರ ಸ್ಥಳದಲ್ಲಿ ವಾಗ್ವಾದ,ಅಧಿಕಾರಿಗಳಿಗೆ ಹಲ್ಲೆ: ಓರ್ವ ವಶಕ್ಕೆ

ಹಿರಿಯ ನಟ ಮಿಥುನ್ ಚಕ್ರವರ್ತಿ ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 70ನೇ ರಾಷ್ಟ್ರೀಯ ಚಲನಚಿತ್ರ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ

ಯಶಸ್ಸಿನ ಜೊತೆಜೊತೆಗೆ ಕಾಂತಾರ ಸಿನಿಮಾಕ್ಕೆ ಟೀಕೆಗಳ ಸುರಿಮಳೆ