ಕರಾವಳಿಸುಳ್ಯ

ಸುಳ್ಯ: ವಿದ್ಯುತ್‌ ಮೈನ್‌ ಲೈನ್‌ ಮೇಲೆ ಮರ ಬಿದ್ದು ಹಾನಿ, ವಿದ್ಯುತ್‌ ಸರಬರಾಜು ಸ್ಥಗಿತ ಮಂದುವರಿದ ತೆರವು ಕಾರ್ಯಾಚರಣೆ

ನ್ಯೂಸ್‌ ನಾಟೌಟ್‌ : ಸುಳ್ಯ ಭಾಗಕ್ಕೆ ವಿದ್ಯುತ್‌ ಸರಬರಾಜು ಮಾಡುತ್ತಿದ್ದ ಮೈನ್‌ ಲೈನ್‌ ಮೇಲೆ ಭಾನುವಾರ ಮುಂಜಾನೆ ಕಾವು ಸಮೀಪ ಮರಬಿದ್ದು ವಿದ್ಯುತ್‌ ತಂತಿಗೆ ಹಾನಿಯಾಗಿದೆ.

ಇದರಿಂದ ಸುಳ್ಯಕ್ಕೆ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದೆ. ಮರ ತೆರವು ಕಾರ್ಯಾಚರಣೆಯಲ್ಲಿ ಮೆಸ್ಕಾಂ ಸಿಬ್ಬಂದಿ ನಿರತರಾಗಿದ್ದು, ಕೆಲವು ಗಂಟೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ.

Related posts

ಚೈತ್ರಾ ಕುಂದಾಪುರಗೆ ‘ಮೂರ್ಛೆ ರೋಗ’ ‘ಬಾಯಲ್ಲಿ ನೊರೆ’, ನಿನ್ನೆ ಬಟ್ಟೆ ಸೋಪು ಕೇಳಿದ್ದೇಕೆ ಚೈತ್ರಾ?ಅನಾರೋಗ್ಯದ ನೆಪವೊಡ್ಡಿ ನಾಟಕ ಮಾಡಿದ್ರಾ?

ನ.20 ರಂದು ರಾಜ್ಯದಾದ್ಯಂತ ಮದ್ಯದಂಗಡಿಗಳು ಬಂದ್..! ​ಇಲ್ಲಿದೆ ಸಂಪೂರ್ಣ ಮಾಹಿತಿ

ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ಸುಳ್ಯದಲ್ಲಿ ಕಾಂಗ್ರೆಸ್ ಮೌನ ಪ್ರತಿಭಟನೆ