ಕರಾವಳಿ

ಸುಳ್ಯದಲ್ಲಿ ತಿಳ್ಕೊ ರಾಪ್ ಸಾಂಗ್ ಪೋಸ್ಟರ್ ಬಿಡುಗಡೆ

ಸುಳ್ಯ: ರಾಪ್ ಸಿಂಗರ್ ಪ್ರಜ್ವಲ್ ವಾಷ್ಠರ್ ನ ‘ತಿಳ್ಕೊ’ ರಾಪ್ ಸಾಂಗ್ ಪೋಸ್ಟರ್ ಗಳನ್ನು ಸುಳ್ಯದಲ್ಲಿ ತೆಲಗು ಚಿತ್ರದ ನಾಯಕ ನಟ ಸಮೀರ್ ಮಲ್ಲ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜ್ಯೋತಿಷಿ ಹಾಗೂ ರಾಪ್ ಸಿಂಗರ್ ಪ್ರಜ್ವಲ್ ತಂದೆ  ಎಚ್ .ಭೀಮರಾವ್ ವಾಷ್ಠರ್ , ತೆಲಗು ಚಿತ್ರದ ನಿರ್ದೇಶಕ ಕೃಷ್ಣಾ ರೆಡ್ಡಿ , ಫ್ಯೂಷನ್  ನೃತ್ಯ ತಂಡದ ನಿರ್ದೇಶಕ ವಸಂತ್ ಕಾಯರ್ತೋಡಿ , ಚಲನಚಿತ್ರ ಕ್ಯಾಮರಾಮನ್  ನವೀನ, ಸೀನೂ  ಉಪಸ್ಥಿತರಿದ್ದರು .

Related posts

ಸುಳ್ಯ. :ಕೆ.ವಿ.ಜಿ ಮೆಡಿಕಲ್ ಕಾಲೇಜು & ಆಸ್ಪತ್ರೆ ವತಿಯಿಂದ ‘ ಪ್ರವೇಗ ಆ್ಯನ್ವಲ್ ಸ್ಪೋರ್ಟ್ಸ್ ಮೀಟ್- 2023’;ವಿಜೇತರಿಗೆ ಮೆಡಲ್ ಮತ್ತು ಪ್ರಶಸ್ತಿ ವಿತರಣೆ

ಮಾರಿಗುಡಿ ದೇಗುಲ ನಿರ್ಮಾಣವನ್ನು ಕಾಂಗ್ರೆಸ್ ಪ್ರಶ್ನಿಸುತ್ತಿರುವುದು ಖಂಡನೀಯ: ಬಿಜೆಪಿ ನಗರಾಧ್ಯಕ್ಷ, ರವೀಂದ್ರ ಮೊಯ್ಲಿ ಆಕ್ರೋಶ

ಚಿನ್ನದಂಗಡಿ ಕನಸು ಹೊತ್ತುಕೊಂಡಿದ್ದ ಯುವಕನ ಮೃತ ದೇಹ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ,ಇಂದು ಶುಭಾರಂಭಕ್ಕೆ ಸಜ್ಜಾಗಿತ್ತು ‘ಐಶ್ವರ್ಯ ಗೋಲ್ಡ್’ ಚಿನ್ನದಂಗಡಿ