ದೇಶ-ಪ್ರಪಂಚ

ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಬಂದಿಳಿದ ಪ್ರಧಾನಿ ಮೋದಿ, ಫೋಟೋಗಳಲ್ಲಿ ವೀಕ್ಷಿಸಿ

ನವದೆಹಲಿ: ಕಳೆದ ಕೆಲವು ದಿನಗಳಿಂದ ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಗ್ಗೆ ಭಾರತಕ್ಕೆ ಬಂದಿಳಿದರು.

ಜಿ20 ಶೃಂಗ ಸಭೆ ಹಾಗೂ ಸಿಒಪಿ 26ನಲ್ಲಿ ಪಾಲ್ಗೊಂಡು ವಿವಿಧ ದೇಶಗಳ ನಾಯಕರ ಜತೆ ಸಂವಾದ ನಡೆಸಿದರು. ಜಾಗತಿಕವಾಗಿ ಭಾರತ ಯಾವ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಅದನ್ನು ಯಾವ ರೀತಿ ನಿಭಾಯಿಸುತ್ತಿದೆ. ಜತೆಗೆ ವಿವಿಧ ರಾಷ್ಟ್ರಗಳಿಗೆ ಕರೋನಾ ಸಮಯದಲ್ಲಿ ನೀಡಿದ ಸಹಾಯವನ್ನೂ ಈ ವೇಳೆ ಸ್ಮರಿಸಿಕೊಂಡಿದ್ದಾರೆ. ಮೋದಿಯವರು ರೋಮ್, ಇಟಲಿ, ವ್ಯಾಟಿಕನ್ ಸಿಟಿ, ಗ್ಲಾಸ್ಗೋ ಮತ್ತು ಸ್ಕಾಟ್ಲೆಂಡ್‌ ಗೆ ಭೇಟಿ ನೀಡಿದ್ದರು.

Related posts

ಸ್ವಂತ ಮದುವೆಯನ್ನೇ ರದ್ಧುಗೊಳಿಸಿದ ನ್ಯೂಜಿಲೆಂಡ್ ಪ್ರಧಾನಿ..!

ಗ್ಯಾಸ್‌ ಖಾಲಿಯಾಯಿತು ಎಂದು ಈ ಯುವಕ ಮಾಡಿದ್ದೇನು ನೋಡಿ,ಈತನ ಈ ಪ್ರತಿಭೆಗೆ ನೆಟ್ಟಿಗರೇ ಶಾಕ್..!ವಿಡಿಯೋ ವೈರಲ್..

ವಿಮಾನದೊಳಗೆ ಬೆತ್ತಲೆ ಓಡಾಡಿದ ಪ್ರಯಾಣಿಕ..! ಟೇಕಾಫ್​ ಆದ ವಿಮಾನ ಮತ್ತೆ ಹಿಂದಿರುಗಿದ್ದೇಕೆ..?