ಕೊಡಗು

ಪೆರಾಜೆ: ಕೋಳಿಕಮಲೆ ಬೆಟ್ಟ ಜರಿದಿದ್ದು ನಿಜಾನಾ?

ನ್ಯೂಸ್ ನಾಟೌಟ್: ಸರಣಿ ಭೂ ಕಂಪನದ ಬೆನ್ನಲ್ಲೇ ಪೆರಾಜೆ ಸಮೀಪದ ಕೋಳಿಕಮಲೆ ಬೆಟ್ಟ ಜರಿದಿದೆ ಎನ್ನುವಂತಹ ಗೂಗಲ್ ಫೋಟೋ ಸಹಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂಬುದನ್ನು ಕೊಡಗು ಭೂ ತಜ್ಞ ಅನನ್ಯ ವಾಸುದೇವ್‌ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಅನನ್ಯ ವಾಸುದೇವ್‌, ಗೂಗಲ್ ನಲ್ಲಿ ತುಂಬಾ ಹಳೆಯ ಫೋಟೋಗಳು ಅಪ್ಲೋಡ್ ಆಗಿರುತ್ತದೆ. ಫೋಟೋ ನೋಡಿದರೆ ಜರಿದ ಭಾಗ ತುಂಬಾ ಒಣಗಿದ ರೀತಿಯಲ್ಲಿ ಕಾಣಿಸುತ್ತಿದೆ. ಈ ಮಳೆಗಾಲದಲ್ಲಿ ಸ್ಲೈಡ್ ಆಗಿದ್ದರೆ ಚಿತ್ರ ಹಸಿರಾಗಿ ಒದ್ದೆಯಾಗಿ ಕಾಣಿಸಿಕೊಳ್ಳುತ್ತಿತ್ತು ಎಂದು ತಿಳಿಸಿದ್ದಾರೆ.

Related posts

ಪೆರಾಜೆ: ಏರೆಗಾವುಯೇ ಕಿರಿಕಿರಿ, ಪಿರಿಪಿರಿ ತಡೆಯಲಾರದೆ ಗಂಡನ ತಲೆಗೆ ಸೌಟ್ ನಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಪತ್ನಿ..! ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಪತಿ..!

ಮಡಿಕೇರಿ:ಅಜ್ಜಿ ಮನೆಗೆಂದು ತೆರಳಿದ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ,ಕಾರಣ ನಿಗೂಢ

ಮಡಿಕೇರಿ: ರಕ್ಕಸ ಜೆಸಿಬಿ ಯಂತ್ರಗಳಿಂದ 50 ಎಕರೆ ಬೆಟ್ಟವನ್ನೇ ಅಗೆದ ಉದ್ಯಮಿ..! ಹಲವು ಮರಗಳು ಸರ್ವನಾಶ, ಕಣ್ಮುಚ್ಚಿ ಕುಳಿತಿದೆಯೇ ಜಿಲ್ಲಾಡಳಿತ?