ಕರಾವಳಿಕ್ರೈಂಸುಳ್ಯ

ಪಂಜ: 4 ದಿನದಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಹೊಳೆಯಲ್ಲಿ ಪತ್ತೆ..! ಸುಳ್ಯದ ಯುವಕರಿಂದ ಕಾರ್ಯಾಚರಣೆ..!

ನ್ಯೂಸ್ ನಾಟೌಟ್: ಸುಳ್ಯದ ಆ್ಯಂಬುಲೆನ್ಸ್ ಚಾಲಕರು ಮತ್ತು ಇತರರ ಹುಡುಕಾಟದಿಂದ 4 ದಿನಗಳಿಂದ ನಾಪತ್ತೆಯಾದ ಅಶೋಕ್ ಎಂಬ ವ್ಯಕ್ತಿಯ ಶವ ಇಂದು(ಆ.7) ಹೊಳೆಯಲ್ಲಿ ಪತ್ತೆಯಾಗಿದೆ.

ಕಣ್ಮರೆಯಾಗಿದ್ದ ಅಶೋಕ್ ಎಂಬ ವ್ಯಕ್ತಿಯ ಶವಕ್ಕಾಗಿ ಮೂರು ದಿನಗಳಿಂದ ಹುಡುಕಾಟ ನಡೆದಿತ್ತು. ಆದರೆ ಇಂದು ಐವತ್ತೊಕ್ಲು ಗ್ರಾಮದ ಪಲ್ಲೋಡಿ -ಜಾಕೆ ಎಂಬಲ್ಲಿ ಶವ ಸಿಕ್ಕಿದೆ . ಕಾರ್ಯಾಚರಣೆಯಲ್ಲಿ ಅಚ್ಚು ಪ್ರಗತಿ, ಚಿದಾನಂದ ಗೂನಡ್ಕ, ಅಭಿ ಸುಳ್ಯ ಹಾಗು ಊರಿನವರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related posts

ಸುಳ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಅಂಗಾರ ಮಾತು

ಜಾಲತಾಣದಲ್ಲಿ ನ್ಯೂಸ್‌ ನಾಟೌಟ್ ಪ್ರಕಟಿಸಿದ್ದ ಕಲ್ಲುಗುಂಡಿಯ ಕೊರಗಜ್ಜನ ಭಕ್ತೆಯ ವಿಡಿಯೋ ವೈರಲ್

ಕೋವಿಡ್ ಸೋಂಕಿನ ಬಗ್ಗೆ ಮೊದಲು ಎಚ್ಚರಿಕೆ ನೀಡಿದ್ದ ಆತನನ್ನು ಕ್ರೂರವಾಗಿ ನಡೆಸಿಕೊಂಡಿತ್ತು ಚೀನಾ! 3 ವರ್ಷಗಳ ಬಳಿಕ ಬಿಡುಗಡೆ..!