ಕೊಡಗು

ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ನ್ಯೂಸ್ ನಾಟೌಟ್: ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವದ ಅಂಗವಾಗಿ ಮಾರ್ಚ್ ೨೩ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಎಪ್ರಿಲ್ 11 ಮತ್ತು 12 ರಂದು ಅದ್ದೂರಿ ಜಾತ್ರೋತ್ಸವ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದ್ದು, ಊರ – ಪರವೂರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಗೌರವ ಅಧ್ಯಕ್ಷರಾದ ರಾಜಾರಾಮ ಕೀಲಾರು, ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಕುಮಾರ್ ಚೆದ್ರಾ‌ ಆಡಳಿತ ಮಂಡಳಿಯ ಕಾರ್ಯದರ್ಶಿ ಕೇಶವ ಚೌಟಾಜೆ, ಕೆ.ಜಿ. ಗೋಪಾಲಕೃ ಷ್ಣ ಭಟ್, ನಾರಾಯಣ ಭಟ್ ಕೊಂದಲಕಾಡು, ಬಿ.ಕೆ ಆನಂದ, ಡಿ.ಯಸ್. ಬಾಲಕೃಷ್ಣ, ಹೇಮಾವತಿ ಪುರುಷೋತಮ ಮತ್ತು ಪಯಸ್ವಿನಿ ಯುವಕ ಸಂಘದ ಸದಸ್ಯರುಗಳಾದ ವಿಜಯಕುಮಾರ್ ಕನ್ಯಾನ ಲೋಹಿತ್ ಹೊಟ್ಟೆಟ್ಟಿ ಹಾಗೂ ಊರಿನ ಭಕ್ತಾಭಿಮಾನಿಗಳು ಹಾಜರಿದ್ದರು.

Related posts

ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆ ;ಮುಖ್ಯ ಮಂತ್ರಿಯ ಕಾನೂನು ಸಲಹೆಗಾರ-ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ‌ರಿಗೆ ಸನ್ಮಾನ

ಸುರತ್ಕಲ್ ನಲ್ಲಿ ಬೈಕ್ ಅಪಘಾತ – ರಸ್ತೆಗೆ ಎಸೆಯಲ್ಪಟ್ಟು ಮಡಿಕೇರಿ ಯುವಕ ಮೃತ್ಯು

ಮಡಿಕೇರಿಯಲ್ಲಿ ಕಾಂಗ್ರೆಸ್ ಗೆ ಗೆಲುವು