ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಫೆ.17, 18ರಂದು ಒಕ್ಕಲಿಗರ ಪ್ರೀಮಿಯರ್ ಲೀಗ್ , ಮಂಗಳೂರಿನಲ್ಲಿ ಭರ್ಜರಿ ಕ್ರಿಕೆಟ್ ಕೂಟ ಆಯೋಜನೆ

ನ್ಯೂಸ್ ನಾಟೌಟ್: ಯುವ ಘಟಕ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಚಿಲಿಂಬಿ ಲೇಡಿಹಿಲ್ ಮಂಗಳೂರು ಇದರ ಆಶ್ರಯದಲ್ಲಿ ಒಕ್ಕಲಿಗರ ಪ್ರೀಮಿಯರ್ ಲೀಗ್ (ವಿಪಿಎಲ್) ಕ್ರಿಕೆಟ್ ಕೂಟವನ್ನು ಆಯೋಜಿಸಲಾಗಿದೆ. ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಟೆನಿಸ್ ಬಾಲ್ ಓವರ್ ಅರ್ಮ್ ಕ್ರಿಕೆಟ್ ಕೂಟವು ಫೆ.17, 18ರಂದು ಎರಡು ದಿನ ನಡೆಯಲಿದೆ.

ಮಂಗಳೂರಿನ ಸಹ್ಯಾದ್ರಿ ಇಂಜಿನೀಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಪಂದ್ಯ ಸಾಗಲಿದೆ. ಒಕ್ಕಲಿಗ ಗೌಡ ಸಮಾಜ ಬಾಂಧವರಿಗೆ ಮಾತ್ರ ಈ ಕೂಟದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts

ಕೇರಳದಲ್ಲಿ ಒಂದೇ ದಿನ 300 ಸಕ್ರಿಯ ಕೋವಿಡ್ ಪ್ರಕರಣ ಪತ್ತೆಯಾಯ್ತಾ..? ಮಂಗಳೂರಿನಲ್ಲೂ ಕೋವಿಡ್ ಪ್ತತೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಜೈಲಿನಲ್ಲಿ ಕೈದಿಗಳಿಗೂ ರಾಮಲಲ್ಲಾ ಪ್ರಾಣಪ್ರತಿಷ್ಠೆಯ ನೇರಪ್ರಸಾರ..! ಅಮೆರಿಕ ಸೇರಿದಂತೆ 51 ದೇಶಗಳಲ್ಲಿ ಬಾಲರಾಮನ ದರ್ಶನ, ಇಲ್ಲಿದೆ ಸಂಪೂರ್ಣ ಮಾಹಿತಿ

IND vs WI 1st Test: ನಾಳೆಯಿಂದ (ಜು.12) ರೋಹಿತ್ ಪಡೆಗೆ ಆತಿಥೇಯ ವಿಂಡೀಸ್ ಎದುರಾಳಿ, ಕಠಿಣ ಅಭ್ಯಾಸಕ್ಕಿಳಿದ ಟೀಂ ಇಂಡಿಯಾದ ವಿಡಿಯೋ ವೈರಲ್