ಕೊಡಗು

ಕೊಡಗು ಜಿಲ್ಲೆಯಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ನ್ಯೂಸ್ ನಾಟೌಟ್: ತುರ್ತು ನಿರ್ವಹಣೆ ಕಾರ್ಯದ ಪ್ರಯುಕ್ತ ಮಾ. 19ರಂದು ಬೆಳಗ್ಗೆ 11 ರಿಂದ ಸಂಜೆ 3 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣೆ ಕಾರ್ಯ ನಡೆಯಲಿದ್ದು, ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗಲಿದ್ದು, ಆದ್ದರಿಂದ ಕೊಡಗು ಜಿಲ್ಲೆಯ ಗ್ರಾಹಕರು/ ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಬಿಜೆಪಿ ಅಭ್ಯರ್ಥಿ ಯದುವೀರ್ ರೇಡಿಯೋ ಕಾರ್ಯಕ್ರಮ, ಚುನಾವಣಾ ಆಯೋಗಕ್ಕೆ ದೂರು

ಕೊಯನಾಡು: ಸರ್ಕಾರಿ ಶಾಲೆಯ ಮೇಲೆ ಕುಸಿದ ಗುಡ್ಡ, ಛಿದ್ರಗೊಂಡ ಕ್ಲಾಸ್ ರೂಂ..! ಜಿಲ್ಲಾಡಳಿತ ರಜೆ ನೀಡಿದ್ದರಿಂದ ತಪ್ಪಿದ ಭಾರಿ ಅನಾಹುತ, ವಿಡಿಯೋ ವೀಕ್ಷಿಸಿ

ಕೊಡಗು ದುರಂತಕ್ಕೂ ಮುನ್ನ ಭೂಮಿ ಹೀಗೆಯೇ ಕಂಪಿಸುತ್ತಿತ್ತು..!