ಇತರಉದ್ಯೋಗ ವಾರ್ತೆಕರಾವಳಿಶಿಕ್ಷಣ

NMC Talent Hire 2K24:ಸುಳ್ಯದ ನೆಹರೂ‌ ಮೆಮೋರಿಯಲ್ ಕಾಲೇಜಿನಲ್ಲಿ 2K24 ಉದ್ಯೋಗ ಮೇಳಕ್ಕೆ ಅದ್ದೂರಿ ಚಾಲನೆ, ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅಕ್ಷಯ್ ಕೆ.ಸಿ

ನ್ಯೂಸ್ ನಾಟೌಟ್: ಸುಳ್ಯದ ನೆಹರೂ‌ ಮೆಮೋರಿಯಲ್ ಕಾಲೇಜಿನಲ್ಲಿ 2K24 ಉದ್ಯೋಗ ಮೇಳಕ್ಕೆ ಮಂಗಳವಾರ (ಮೇ28) ಅದ್ದೂರಿ ಚಾಲನೆ ದೊರೆತಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅಕ್ಷಯ್ ಕೆ.ಸಿ ಅವರು, “ಕೆಲಸ ಅರಸುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಕೆಲಸ ಸಿಗುತ್ತೊ ಬಿಡುತ್ತೊ ಅದು ವಿಷಯ ಅಲ್ಲ. ಸಂದರ್ಶನಕ್ಕೆ ತೆರಳಿ ಅವಕಾಶವನ್ನು ಕಳೆದುಕೊಳ್ಳಬೇಡಿ” ಎಂದು ತಿಳಿಸಿದರು. ಎಸ್.ಬಿ.ಐ, ಆಕ್ಸಿಸ್ ಬ್ಯಾಂಕ್, ಮಾಂಡೋವಿ, ಹೋಂಡ, ಮಹೀಂದ್ರ ಮತ್ತು ನ್ಯೂಸ್ ನಾಟೌಟ್ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಇದೇ ವೇಳೆ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ.ಎಂ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರತ್ನಾವತಿ. ಡಿ, ನ್ಯಾಕ್ ಸಂಯೋಜಕಿ ಡಾ. ಮಮತಾ ಕೆ, ಕಾಲೇಜಿನ‌ ನಿವೃತ್ತ ಪ್ರಾಂಶುಪಾಲ ಪ್ರೊ ಬಾಲಚಂದ್ರ ಎಂ , IQAC ಸಂಯೋಜಕಿ ಡಾ. ಮಮತಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Click 👇

https://newsnotout.com/2024/05/kiccha-in-tulunadu-and-speech-kannada-news

Related posts

ಬೆಳ್ತಂಗಡಿ:ಬೆಳ್ತಂಗಡಿಯ ಯುವಕ ಚಿಕ್ಕಮಗಳೂರಲ್ಲಿ ನಿಗೂಢ ನಾಪತ್ತೆ ಪ್ರಕರಣ,ನಾಲ್ಕು ಜನ ಯುವಕರೊಂದಿಗಿದ್ದವ ಕೊಯ್ಯೂರಿನ ಮೋರಿಯಲ್ಲಿ ಪತ್ತೆಯಾಗಿದ್ದೇಗೆ?

ಡಿ.16ರಂದು ‘ಅಂಕತ್ತಡ್ಕದ ಅಜ್ಜಗ್ ಭಕ್ತಿದರಿಕೆ’ ತುಳುಭಕ್ತಿಗೀತೆ ಬಿಡುಗಡೆ

ಮಾರ್ಚ್ 11, 12ರಂದು ದೊಡ್ಡಡ್ಕ ಶ್ರೀ ಆದಿ ಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿಕೊರಗಜ್ಜನ 42 ನೇ ವರ್ಷದ ನೇಮೋತ್ಸವ