ಸುಳ್ಯ

ಸುಳ್ಯ: ವಿದ್ಯುತ್ ಶಾರ್ಟ್ ಸರ್ಕ್ಯೂಟ್,ಧಗಧಗನೆ ಉರಿದ ಶಾಂತಿನಗರ ಗುಡ್ಡೆ

ನ್ಯೂಸ್ ನಾಟೌಟ್ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗುಡ್ಡೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸುಳ್ಯದ ಶಾಂತಿನಗರ ರಸ್ತೆ ಸಮೀಪ ನಡೆದಿದೆ.


ಶಾಂತಿನಗರದ ಮುಖ್ಯ ರಸ್ತೆಯ ಗುಡ್ಡೆಯ ಪಕ್ಕದಲ್ಲೇ ವಿದ್ಯುತ್ ಟ್ರಾನ್ಪರ್ ಇದ್ದು , ವಿದ್ಯುತ್ ಶಾರ್ಟ್ ಆಗಿ ಒಣಗಿದ ಎಲೆಗಳ ಮೇಲೆ ಬೆಂಕಿ ಬಿದ್ದು ಒಮ್ಮಿಂದೊಮ್ಮೆಲೆ ಪಸರಿಸಿದೆ ಎಂದು ತಿಳಿದುಬಂದಿದೆ. ಕೂಡಲೇ ಸ್ಥಳೀಯರು ಮತ್ತು ಅಗ್ನಿಶಾಮಕದಳ ಬಂದು ಬೆಂಕಿ ನಂದಿಸಿ ಅಪಾಯವನ್ನು ತಪ್ಪಿಸಿದ್ದಾರೆ.

Related posts

ಗೂನಡ್ಕ:ಯಮರೂಪದಲ್ಲಿ ಬಂದ ಸ್ಕೂಟಿ,ಪಾದಚಾರಿ ಮೃತ್ಯು

ಸುಳ್ಯ : ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ನಜ್ಜು ಗುಜ್ಜಾದ ದ್ವಿಚಕ್ರ ವಾಹನ!

ಮಂಡೆಕೋಲು: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ, ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಉದ್ಘಾಟನೆ