ಸುಳ್ಯ

ಸುಳ್ಯ : ಮೊಗರ್ಪಣೆ ಬಲ್‌ದೇವ್ ಗ್ರಾನೈಟ್ಸ್ ಆ್ಯಂಡ್ ಟೈಲ್ಸ್‌ನಲ್ಲಿ ಹೊಸ ಕಲೆಕ್ಷನ್‌ಗಳ ಅಪೂರ್ವ ಸಂಗ್ರಹ

ನ್ಯೂಸ್ ನಾಟೌಟ್: ಸುಳ್ಯದ ಮೊಗರ್ಪಣೆಯಲ್ಲಿರುವ ಗ್ರಾನೈಟ್ಸ್‌ ಮತ್ತು ಟೈಲ್ಸ್ ನ ಅಧಿಕೃತ ವಿತರಕರಾದ ಬಲ್‌ದೇವ್ ಗ್ರಾನೈಟ್ಸ್ ಆ್ಯಂಡ್ ಟೈಲ್ಸ್‌ನಲ್ಲಿ ನವವಿನ್ಯಾಸದ ಟೈಲ್ಸ್ ಮತ್ತು ಗ್ರಾನೈಟ್ಸ್‌ಗಳ ಕಲೆಕ್ಷನ್‌ಗಳು ಇದೀಗ ರಿಯಾಯಿತಿ ದರದಲ್ಲಿ ಲಭ್ಯವಿದೆ.

ಗ್ರಾಹಕರ ಮೆಚ್ಚುಗೆ ಗಳಿಸಿದ ಸಂಸ್ಥೆ ಬಲ್‌ದೇವ್ ಗ್ರಾನೈಟ್ಸ್‌ನಲ್ಲಿ ಗ್ರಾಹಕರಿಗೆ ಇಷ್ಟವಾಗುವಂತಹ ನಿಮ್ಮ ಕನಸಿನ ಮನೆಯನ್ನು ಅಂದವಾಗಿ ಕಾಣಿಸಿಕೊಳ್ಳುವ ವಿವಿಧ ಶೈಲಿಯ ಹೊಸ ಟೈಲ್ಸ್ ಮತ್ತು ಗ್ರಾನೈಟ್ಸ್‌ಗಳು ಬಂದಿವೆ . ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಂಸ್ಥೆಯ ಮಾಲಕರಾದ ಸಂತೋಷ್ ಗೌಡ ಊರುಬೈಲು ತಿಳಿಸಿದ್ದಾರೆ.

Related posts

ಸುಳ್ಯದ ಯುವತಿಗೆ ಬೆಂಗಳೂರಿನಲ್ಲಿ ಮಹಾವಂಚನೆ ,13 ಲಕ್ಷ ರೂ. ಕಳ್ಕೊಂಡು ಯುವತಿ ಕಣ್ಣೀರು,ಪೊಲೀಸರಿಗೆ ದೂರು

ಕುಂದಾಪುರದಲ್ಲಿ ಸ್ನಾನಕ್ಕೆಂದು ನದಿಗೆ ಇಳಿದ ಸುಳ್ಯದ ಯುವಕ ನಾಪತ್ತೆ, ರಭಸದಿಂದ ಹರಿಯುತ್ತಿದ್ದ ನದಿಗೆ ಸಿಲುಕಿ ಕಣ್ಮರೆ, ತೀವ್ರ ಶೋಧ

ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿಯಲ್ಲಿ 6 ಚೆಕ್‌ ಪೋಸ್ಟ್ ಸ್ಥಾಪನೆ! ದಕ್ಷಿಣ ಕನ್ನಡ- ಕೊಡಗು ಗಡಿಗಳಲ್ಲೂ ತಪಾಸಣೆ ಜೋರು!