ದೇಶ-ಪ್ರಪಂಚ

ಚೆನ್ನೈ: ದೇವಸ್ಥಾನದ ನೀರಿನ ಟ್ಯಾಂಕಿಯಲ್ಲಿ ಮುಳುಗಿ ಐವರು ಮಕ್ಕಳು ಸಾವು

ನ್ಯೂಸ್ ನಾಟೌಟ್: ದೇವಸ್ಥಾನವೊಂದರಲ್ಲಿ ಐವರು ಮಕ್ಕಳು ನೀರಿನ ಟ್ಯಾಂಕಿಯಲ್ಲಿಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಚೆನ್ನೈನಲ್ಲಿ ನಡೆದಿದೆ.

ದೇವಸ್ಥಾನದಲ್ಲಿ ಪೂಜಾ ವಿಧಿ-ವಿಧಾನಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.ಪೊಲೀಸರ ಪ್ರಕಾರ ಎಲ್ಲಾ ಐದು ಮೃತದೇಹಗಳನ್ನು ಕೆರೆಯಿಂದ ಮೇಲಕ್ಕೆತ್ತಲಾಗಿದೆ ಹಾಗೂ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Related posts

ರೈಫಲ್ ಹಿಡಿದು ಬಂದ ಉಗ್ರರನ್ನು ‘ಬೊಗ್ರನಂತೆ’ ಓಡಿಸಿದ ಇಸ್ರೇಲಿ ಅಜ್ಜಿ..! ಕತ್ತಿ, ಆಯುಧ ಹಿಡಿಯದೆ ಬಿಸ್ಕೆಟ್, ಕೋಕ್ ನಿಂದಲೇ ಅಜ್ಜಿ ಪರಾಕ್ರಮ ತೋರಿಸಿದ್ದು ಹೇಗೆ..?

ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

ಮಲವಿಸರ್ಜನೆ ವೇಳೆ ದೇಹದೊಳಗೆ ಹಾವು ಪ್ರವೇಶಿಸಿದೆ ಎಂದ ವ್ಯಕ್ತಿ! ಇಲ್ಲಿದೆ ವೈದ್ಯರೇ ಬೆಚ್ಚಿಬಿದ್ದ ಘಟನೆ!