ದೇಶ-ಪ್ರಪಂಚ

ಪ್ರಿಯಕರನೊಂದಿಗೆ ಓಡಿ ಹೋದ ಎರಡು ಮಕ್ಕಳ ತಾಯಿ, ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ..!

ಚಂಡೀಗಡ: ಪತ್ನಿ ನೆರೆಮನೆಯ ಪ್ರಿಯಕರನ ಜೊತೆ ಓಡಿ ಹೋದಳೆಂದು ಬೇಸತ್ತ ಪತಿ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದಲ್ಲಿ ನಡೆದಿದೆ. ಮದುವೆಯಾಗಿ ಎರಡು ಮಕ್ಕಳಿರುವ ಮಹಿಳೆ ನೆರೆ ಮನೆಯವನನ್ನು ಪ್ರೀತಿಸುತ್ತಿದ್ದಳು. ಆಕೆಯ ಪ್ರಿಯಕರ ಪತಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ ಬೇಸರಗೊಂಡು ವ್ಯಕ್ತಿ ತನ್ನ 3 ಮತ್ತು 9 ವರ್ಷದ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಆರೋಪಿ ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

22 ವರ್ಷದಿಂದ ನಾಪತ್ತೆಯಾಗಿದ್ದ ಮಗ ಸನ್ಯಾಸಿಯಾಗಿ ಪತ್ತೆ..!,ಅಪ್ಪಿಕೊಳ್ಳಲು ಸಾಧ್ಯವಾಗದೇ ಕಣ್ಣೀರಿಟ್ಟ ಪೋಷಕರು..!ಸನ್ಯಾಸತ್ವದಿಂದ ಮುಕ್ತಿಕೊಡಲು 11 ಲಕ್ಷದ ಬೇಡಿಕೆ..ಏನಿದು ಘಟನೆ?

ಪ್ರಯಾಗ್‌ರಾಜ್‌ ನಲ್ಲಿ ಮೋದಿಗಾಗಿ ತೃತೀಯ ಲಿಂಗಿಗಳಿಂದ ಮಹಾಯಜ್ಞ..! ಇಲ್ಲಿದೆ ಸಂಪೂರ್ಣ ಮಾಹಿತಿ

ಗಂಡ -ಮಕ್ಕಳನ್ನು ಬಿಟ್ಟು ಫೇಸ್ ಬುಕ್ ಗೆಳೆಯನಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಭಾರತದ ಮಹಿಳೆ ಅಂಜು ಯೂಟರ್ನ್ ..! ನಾನು ಬೇರೆನೋ ಯೋಚನೆ ಮಾಡಿ ಬಂದಿದ್ದೆ,ಖುಷಿಯಿಂದಿಲ್ಲವೆಂದ ಫಾತಿಮಾ..!ಆಕೆಗೇನಾಯ್ತು?