Uncategorized

ಚಲಿಸುತ್ತಿದ್ದ ಬಸ್‌ ಮೇಲೆ ಉರುಳಿ ಬಿದ್ದ ತೆಂಗಿನ ಮರ, ಎಳ ನೀರು ಕೊಂಡೊಯ್ದ ಸಾರ್ವಜನಿಕರು

ಮಂಗಳೂರು: ಇಲ್ಲಿನ ಮಲ್ಲಿಕಟ್ಟೆಯ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಸಿಟಿ ಬಸ್ ಮೇಲೆ ತೆಂಗಿನ ಮರ ಉರುಳಿ ಬಿದ್ದ ಘಟನೆ ಮಂಗಳವಾರ ನಡೆದಿದೆ. ನಂತೂರು ಕಡೆಗೆ ಸಿಟಿ ಬಸ್‌ ತೆರಳುತ್ತಿತ್ತು. ಈ ವೇಳೆ ಬೃಹತ್‌ ತೆಂಗಿನ ಮರವೊಂದು ಬಸ್‌ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್‌ ಲೈನ್‌ಗಳು ಪೂರ್ಣವಾಗಿ ತುಂಡಾಗಿ ರಸ್ತೆಗೆ ಬಿದ್ದಿವೆ. ಇದೇ ಸಂದರ್ಭದಲ್ಲಿ ಹತ್ತಿರದಲ್ಲಿ ನಿಂತಿದ್ದ ಸಾರ್ವಜನಿಕರು ಎಳ ನೀರು ಹಾಗೂ ತೆಂಗಿನ ಕಾಯಿಯನ್ನು ಕಿತ್ತುಕೊಂಡು ಹೋದರು.

Related posts

ಹೋಟೆಲ್ ಫುಡ್ ಗಳ ದರ ಗಗನದೆತ್ತರಕ್ಕೆ ಏರಲಿದೆ..!

ರೋಹಿಣಿ ಸಿಂಧೂರಿ ಸಿಂಗಂ ಅಲ್ಲ, ಮೈಸೂರು ಜನರನ್ನ ಮಂಗ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ ..!

ಮಗುವಿನ ಮೇಲೆ ದಾಳಿ ನಡೆಸಿ ಕೊಂದ ಬೀದಿ ನಾಯಿಗಳು