ಕರಾವಳಿಸುಳ್ಯ

ಮಂಗಳೂರು ಆಕಾಶವಾಣಿಯಲ್ಲಿ ಡಾ.ಅನುರಾಧಾ ಕುರುಂಜಿಯವರ ಭಾಷಣ ಪ್ರಸಾರ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಅನುರಾಧಾ ಕುರುಂಜಿ ಪ್ರಸ್ತುತ ಪಡಿಸಿದ ಭಾಷಣ ಕಾರ್ಯಕ್ರಮವು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಳ್ಳಲಿದೆ.

“ಎತ್ತ ಸಾಗುತ್ತಿದೆ ದೇಶ ಕಟ್ಟುವ ಯುವಜನತೆ” ವಿಷಯದ ಕುರಿತ ಭಾಷಣ ದಿನಾಂಕ 08-11-2024 ರಂದು ರಾತ್ರಿ 8.30ಕ್ಕೆ ಬಿತ್ತರಗೊಳ್ಳಲಿದೆ. ಇದನ್ನು ಮಂಗಳೂರು ಆಕಾಶವಾಣಿಯ 100.3FM ನಲ್ಲಿ ಆಲಿಸಬಹುದು. ಈ ಹಿಂದೆ ಮಂಗಳೂರು ಹಾಗೂ ಮಡಿಕೇರಿ ಆಕಾಶವಾಣಿಗಳಲ್ಲಿ ಹಲವು ಬಾರಿ ಇವರ ಭಾಷಣಗಳು,ಕವಿತೆಗಳು, ಅರೆಭಾಷೆ ಹಾಗೂ ತುಳು ಕಾರ್ಯಕ್ರಮಗಳು ಬಿತ್ತರಗೊಂಡಿದ್ದವು .

Click

https://newsnotout.com/2024/11/supreme-court-kannada-news-case-teacher-case-court-statement/
https://newsnotout.com/2024/11/bhairati-shivaraj-kumar-kannada-news-fans-viral-news-d/
https://newsnotout.com/2024/11/vloger-in-bengaluru-road-kannada-news-10-year-old-boy-misbehaviour/
https://newsnotout.com/2024/11/3-children-and-father-got-nomore-kannada-news-thungabhadra/
https://newsnotout.com/2024/11/bengaluru-kannada-news-doctor-issue-with-patient-d/
https://newsnotout.com/2024/11/facebook-kannada-news-mother-women-issue-baby-for-sale/
https://newsnotout.com/2024/11/chikka-ballapura-kannada-news-viral-news-waqf-name-to-school-land/
https://newsnotout.com/2024/11/juice-kannada-news-restaurants-viral-news-price-at-mall/

Related posts

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ಅಪ್ರಾಪ್ತ..! ರೋಗಿಯ ಸೋಗಿನಲ್ಲಿ ವೈದ್ಯಕೀಯ ಕಾಲೇಜಿನ ಒಳಗೆ ಬಂದಿದ್ದ ಬಾಲಕ..!

ನಾಪತ್ತೆಯಾಗಿದ್ದ ಸಂಪಾಜೆಯ ವ್ಯಕ್ತಿಯನ್ನು ಕರೆತರಲು ಕೇರಳದತ್ತ ಹೊರಟ ಕುಟುಂಬ

ಸೌಜನ್ಯ ಮನೆಗೆ ಸುಳ್ಯ, ಪುತ್ತೂರು, ಕಡಬ, ವಿಟ್ಲ, ಮಂಗಳೂರು ಒಕ್ಕಲಿಗರ ಯುವ ಸಂಘದ ಪದಾಧಿಕಾರಿಗಳು ಭೇಟಿ, ಸೌಜನ್ಯ ಕುಟುಂಬಕ್ಕೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ಯುವ ಸಂಘ