ಕರಾವಳಿ

ಒಕ್ಕಲಿಗ ಸಂಘದ ಚುನಾವಣೆಯಲ್ಲಿ ಕಿರಣ್ ಬುಡ್ಲೆಗುತ್ತುಗೆ ಭರ್ಜರಿ ಜಯ

ನ್ಯೂಸ್ ನಾಟೌಟ್ : ಮಂಗಳೂರು ಒಕ್ಕಲಿಗ ಸಂಘದ ಚುನಾವಣೆಯಲ್ಲಿ ಯುವ ಮೀಸಲು ಕ್ಷೇತ್ರದಿಂದ ಕಿರಣ್ ಬುಡ್ಲೆಗುತ್ತು ಆಯ್ಕೆಯಾಗಿದ್ದಾರೆ.

ಅವರು ಮಂಗಳೂರಿನ ಗಣಪತಿ ಹೈಸ್ಕೂಲ್ ನಲ್ಲಿ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತ ಪಡೆದು ಗೆಲುವು ಪಡೆದುಕೊಂಡಿದ್ದಾರೆ. ಎರಡನೇ ಕ್ರಮಾಂಕದಲ್ಲಿ ರಕ್ಷಿತ್ ಪುತ್ತಿಲ ಮತ್ತು ನವೀನ್ ಚಿಲ್ಪಾರ್ ಗೆಲುವು ಸಾಧಿಸಿಕೊಂಡಿರುವುದು ವಿಶೇಷವಾಗಿದೆ.

Related posts

ಉಡುಪಿ ಬೀಚ್‌ ನಲ್ಲಿ ಅರೆಬರೆ ಬಟ್ಟೆ ತೊಟ್ಟು ಫೋಟೋಶೂಟ್ ಮಾಡುತ್ತಿದ್ದ ಯುವತಿಯನ್ನು ತಡೆದ ಪೊಲೀಸರು..! ಈ ಬಗ್ಗೆ ಯುವತಿ ಹೇಳಿದ್ದೇನು..?

ಮಂಗಳೂರು: 1.25 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶ, ಸಾಗಾಟಕ್ಕೆ ಬಳಸಿದ ದ್ವಿಚಕ್ರ ವಾಹನ ಸಹಿತ ಆರೋಪಿ ಬಂಧನ

ಏಪ್ರಿಲ್ 27ಕ್ಕೆ ಪ್ರವೀಣ್ ನೆಟ್ಟಾರು ಗೃಹ ಪ್ರವೇಶ, ಕೊನೆಗೂ ಮುಹೂರ್ತ ಫಿಕ್ಸ್