ಕರಾವಳಿ

ಮಂಗಳೂರು : ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ, ಚಾಲಕ ಪುರುಷೋತ್ತಮ ಪೂಜಾರಿಗೆ ರಿಕ್ಷಾ ಹಸ್ತಾಂತರ

ನ್ಯೂಸ್ ನಾಟೌಟ್ : ಕಳೆದ ವರ್ಷ ನವೆಂಬರ್ 19 ರಂದು ಕಂಕನಾಡಿ ಗರೋಡಿ ಬಳಿ ಆಟೋದಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರಿಗೆ ನೂತನ ರಿಕ್ಷಾ ಇಂದು ಹಸ್ತಾಂತರಿಸಲಾಯಿತು.

ಬಿಜೆಪಿ ವತಿಯಿಂದ 5 ರೂ ಲಕ್ಷ ರೂ ಮೌಲ್ಯದ ಚೆಕ್‌ನ್ನು ಸಂಸದ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸ್ತಾಂತರಿಸಿದರು.ಈ ಸಂದರ್ಭ ಶಾಸಕ ವೇದ ವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್ , ಉಪಮೇಯರ್ ಪೂರ್ಣಿಮಾ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ , ನಿತಿನ್ ಕುಮಾರ್,ಪ್ರೇಮಾನಂದ ಶೆಟ್ಟಿ ,ಸಂದೀಪ್ ಗರೋಡಿ, ಸುಧೀರ್ ಶೆಟ್ಟಿ , ಶರಣ್ ಪಂಪ್ವೆಲ್ ಮೊದಲಾದವರು ಉಪಸ್ಥಿತರಿದ್ದರು.

Related posts

Subramanya: ಚಲಿಸುತ್ತಿದ್ದ ಆಟೋದಲ್ಲೇ ಚಾಲಕನಿಗೆ ಲೋ ಬಿ.ಪಿ,ಆಟೋ ರಿಕ್ಷಾ ಪಲ್ಟಿ;ಗಾಯಗೊಂಡಿದ್ದ ಆಟೋ ಚಾಲಕ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವು

ಅಖಿಲಾಂಡೇಶ್ವರಿ ಮನೆಯಲ್ಲಿ ಕಳ್ಳತನ

ಗುತ್ತಿಗಾರು:ಕಾಡುಕೋಣ ದಾರುಣ ಸಾವು,ಬಿದ್ದು ಗಾಯಗೊಂಡು ಸಾವನ್ನಪ್ಪಿತೇ? ಆಗಿದ್ದೇನು?