ಕ್ರೀಡೆ/ಸಿನಿಮಾರಾಜಕೀಯ

ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಗೌರವ ಡಾಕ್ಟರೇಟ್‌, ಈ ಬಗ್ಗೆ ನಟಿ ಹೇಳಿದ್ದೇನು..?

ನ್ಯೂಸ್ ನಾಟೌಟ್ : ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಗೆ ಗೌರವ ಡಾಕ್ಟರೇಟ್‌ ಇಂದು(ಜ.21) ಪ್ರಧಾನ ಮಾಡಲಾಗಿದೆ.

ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಹೈದರಾಬಾದ್‌ನ ಯುನೈಟೆಡ್‌ ಥಿಯೊಲಜಿಕಲ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌ ಸುಮಲತಾ ಅಂಬರೀಶ್‌ಗೆ ಡಾಕ್ಟರೇಟ್‌ ನೀಡಿ ಗೌರವಿಸಿದೆ ಎಂದು ವರದಿ ತಿಳಿಸಿದೆ.

ಡಾಕ್ಟರೇಟ್‌ ಲಭಿಸಿರುವುದು ತನಗೆ ಇನ್ನೂ ಹೆಚ್ಚಿನ ಸ್ಪೂರ್ತಿ ತುಂಬಿದ್ದು, ಈ ಗೌರವವನ್ನು ಪತಿ ಅಂಬರೀಶ್, ಹೆತ್ತವರು, ಹಿತೈಷಿಗಳು, ರಾಜಕೀಯ ಹಾಗೂ ಸಿನಿಮಾ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಮಾಜಸೇವೆ, ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿನ ಸೇವೆಗಾಗಿ ಸುಮಲತಾಗೆ ಈ ಗೌರವ ಲಭಿಸಿದ್ದು, ನಟಿ ಡಾಕ್ಟರೇಟ್‌ ಸ್ವೀಕರಿಸಿದ ಕಾರ್ಯಕ್ರಮದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.

https://newsnotout.com/2024/01/school-college-leave-dk-rama/

Related posts

ರೇವಣ್ಣ ಕುಟುಂಬಕ್ಕೆ ಮತ್ತೊಂದು ಆಘಾತ..! ಡಾ.ಸೂರಜ್​ ರೇವಣ್ಣ ಪ್ರಕರಣ​ ಸಿಐಡಿಗೆ ವರ್ಗಾವಣೆ..! ಎಡಿಜಿಪಿ ಬರೆದ ಪತ್ರದಲ್ಲೇನಿದೆ..?

ಆದಷ್ಟು ಬೇಗ ದಾಖಲೆ, ವಿಡಿಯೋ ರಿಲೀಸ್‌ ಮಾಡಿ ಎಂದು ಯತ್ನಾಳ್‌ ಗೆ ವಿಜಯೇಂದ್ರ ಸವಾಲ್‌..! ಬಿಜೆಪಿಯಲ್ಲಿ ತೀವ್ರಗೊಂಡ ಬಣ ಬಡಿದಾಟ

ಮಹಿಳೆಯರ ಸುರಕ್ಷತೆಗಾಗಿ ಶಾಲೆ, ಹಾಸ್ಟೆಲ್‌ ಗಳ ಕೊಠಡಿಯೊಳಗೆ ಪ್ಯಾನಿಕ್ ಬಟನ್..! ಲೈಂಗಿಕ ದೌರ್ಜನ್ಯ ತಡೆಯಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ