ಕರಾವಳಿ

ಮಲ್ಪೆ: ತಾಯಿ ಮತ್ತು ಮಗು ನಾಪತ್ತೆ

ನ್ಯೂಸ್ ನಾಟೌಟ್ : ಮಲ್ಪೆ ಸಮೀಪದ ಹೂಡೆ ಎಂಬಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಒಂದೂವರೆ ವರ್ಷದ ಮಗಳೊಂದಿಗೆ ನಾಪತ್ತೆಯಾದ ಘಟನೆ ನಡೆದಿದೆ.

ಪಡುತೋನ್ಸೆ ಹೂಡೆ ನಿವಾಸಿ ಉಸ್ತಾದ್ ಜುಬೈರ್(೩೯) ಅವರ ಪತ್ನಿ ಅನ್ಸಿಯಾ(೩೨) ಮತ್ತು ಅವರ ಮಗಳು ಅಜೀನ್ ಕಾಣೆಯಾಗಿದ್ದಾರೆ. ನ.೭ ರಂದು ಅನ್ಸಿಯಾ ಎಂದಿನಂತೆ ತಾನು ಕೆಲಸ ಮಡುತದತ್ತಿದ್ದ ಹೈರಿಚ್ ಕಚೇರಿಗೆ ಹೊಗುವುದಾಗಿ ಮನೆಯಲ್ಲಿ ತಿಳಿಸಿ ತನ್ನ ಮಗವಿನೂಂದಿಗೆ ಹೋಗಿದ್ದಳು. ಸಮಾರು ೫ ಗಂಟೆಯಾದರು ಬಾರದ ಅನ್ಸಿಯಾಳಿಗೆ ಪೋನ್ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಗಾಬರಿಗೊಂಡ ಮನೆಯವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Related posts

ಸಂಪಾಜೆಯಲ್ಲಿ ಒಂದೇ ದಿನ ಹೃದಯಾಘಾತಕ್ಕೆ 2ನೇ ಬಲಿ, ದೀಪಾವಳಿ ಸಂಭ್ರಮದಲ್ಲಿರುವಾಗಲೇ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕುಸಿದು ಬಿದ್ದು ಸಾವು

ಉಡುಪಿ: ಜಲಪಾತದಲ್ಲಿ ಬಿದ್ದು ಕಣ್ಮರೆಯಾಗಿದ್ದ ಯುವಕನ ಶವ ವಾರದ ಬಳಿಕ ಪತ್ತೆ

ಉಪ್ಪಿನಂಗಡಿ: ವಿದ್ಯಾರ್ಥಿನಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ..! ಯಾರಿಗೂ ತಿಳಿಸದಂತೆ ಕೊಲೆ ಬೆದರಿಕೆ..!