Uncategorized

ಮಲಯಾಳಂನ ಖ್ಯಾತ ಹಾಸ್ಯನಟ,ಮಾಜಿ ಸಂಸದ ಇನ್ನೊಸೆಂಟ್ ಇನ್ನಿಲ್ಲ

ನ್ಯೂಸ್ ನಾಟೌಟ್ : ಮಲಯಾಳಂನ ಹೆಸರಾಂತ ಹಾಸ್ಯನಟ ಹಾಗೂ ಮಾಜಿ ಸಂಸದ ಇನ್ನೊಸೆಂಟ್(75.ವ) ನಿಧನರಾಗಿದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮಾ.26ರಂದು ರಾತ್ರಿ 10.30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.ಮಾಜಿ ಸಂಸದರೂ ಆಗಿದ್ದ ಇನ್ನೊಸೆಂಟ್ ಅವರು ಹಾಸ್ಯ ನಟನೆ ಮೂಲಕ ಮನೆ ಮಾತಾಗಿದ್ದರು.

Related posts

ಹಿಜಾಬ್ ಕುರಿತ ತೀರ್ಪು ಪ್ರಕಟಕ್ಕೆ ಕ್ಷಣಗಣನೆ

ಅಪ್ಪನ ಧ್ವನಿ ಕೇಳುತ್ತಿದ್ದಂತೆ ಬಿಕ್ಕಿ-ಬಿಕ್ಕಿ ಅತ್ತ ಡ್ರೋಣ್ ಪ್ರತಾಪ್..! ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಕೋಡಿ,3 ವರ್ಷದಿಂದ ಮನೆಯವರಿಂದ ಪ್ರತಾಪ್ ದೂರವಾಗಿದ್ದೇಕೆ..?

ಕೇರಳದ ಮದುವೆ ಮನೆಯಲ್ಲಿ ಗುದ್ದಾಟ!, ಒಂದೇ ಒಂದು ಹಪ್ಪಳಕ್ಕಾದ ಜಗಳ ನಿಲ್ಲಿಸಲು ಪೊಲೀಸರ ಆಗಮನ !