ಕೊಡಗು

ಮಡಿಕೇರಿ: ಕರಿಮೆಣಸಿಗೆ 5 ರೂ. ಇಳಿಕೆ, ರೈತರಿಗೆ ನಿರಾಸೆ

ನ್ಯೂಸ್ ನಾಟೌಟ್: ಕರಿಮೆಣಸು ಬೆಳೆಗಾರರಿಗೆ ಕಹಿ ಸುದ್ದಿ ಪ್ರಕಟಗೊಂಡಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನಲ್ಲಿ ಕರಿಮೆಣಸಿನ ದರ 5 ರೂ. ಕುಸಿದಿದೆ ಎಂದು ವರದಿಯಾಗಿದೆ.

ಈ ಹಿಂದೆ ಕರಿಮೆಣಸು ಕೆ.ಜಿಗೆ ರೂ. 480 ಇತ್ತು. ಈಗ ಅದು ಕೆ.ಜಿಗೆ 475 ರೂ. ಆಗಿದೆ. ಇದರಿಂದ ಸಹಜವಾಗಿಯೇ ರೈತರು ಅತೀವ ನಿರಾಸೆಗೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಪರಿಷ್ಕೃತ ದರ ಪ್ರಕಟಗೊಳ್ಳಬಹುದು ಅನ್ನುವ ನಿರೀಕ್ಷೆಯಲ್ಲಿದ್ದಾರೆ.

Related posts

ರಶ್ಮಿಕಾ ಮಂದಣ್ಣ ಏನ್ ಮಾಡ್ತಿದ್ದಾರೆ ಅರ್ಥ ಆಯ್ತಾ?,ಕೊಡಗಿನ ಬೆಡಗಿ ಕನ್ನಡಿ ಮುಂದೆ ಈ ರೀತಿ ನಿಂತಿದ್ಯಾಕೆ?

ಬಿರುಗಾಳಿ ಅಬ್ಬರಕ್ಕೆ ವೇದಿಕೆ ಸಮೇತ ಕುಸಿದ ಬಿದ್ದ ಮಾಜಿ ಸಚಿವ ಹಾಗೂ 15 ಮಂದಿ ಗಣ್ಯರು, ಮುಂದೇನಾಯಿತು ಗೊತ್ತಾ?

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್‌ಎಂಸಿ ವಿದ್ಯಾರ್ಥಿಗೆ ಅವಕಾಶ