ಕರಾವಳಿಕೊಡಗುರಾಜಕೀಯ

ಮಡಿಕೇರಿಯಲ್ಲಿ ಕಾಂಗ್ರೆಸ್ ಗೆ ಗೆಲುವು

ನ್ಯೂಸ್ ನಾಟೌಟ್ : ಮಡಿಕೇರಿಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಮಡಿಕೇರಿಯಲ್ಲಿ ಡಾ. ಮಂತರ್ ಗೌಡ ಜಯಭೇರಿ ಭಾರಿಸಿದ್ದಾರೆ.ಬಿಜೆಪಿಯ ಅಪ್ಪಚ್ಚು ರಂಜನ್ ಅವರಿಗೆ ಸೋಲಾಗಿದೆ.

ಇದೀಗ ಕೊಡಗಿನ ಎರಡು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವು ಕಂಡಿದ್ದು, ವಿರಾಜಪೇಟೆಯಲ್ಲಿ ಎ.ಎಸ್. ಪೊನ್ನಣ್ಣ ಜಯ ಸಾಧಿದ್ದಾರೆ.ಕೆ.ಜಿ.ಬೋಪಯ್ಯ ಅವರು ಸೋಲನ್ನು ಅನುಭವಿಸಿದ್ದಾರೆ.

Related posts

ಮಡಿಕೇರಿ: ಕಾರು ಬೈಕ್ ನಡುವೆ ಭೀಕರ ಅಪಘಾತ,ಗಂಭೀರ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರು

ಉಚಿತ ವಿದ್ಯುತ್ ಬೆನ್ನಲ್ಲೇ ಶಾಕ್‌, ಇನ್ಮುಂದೆ ಹಗಲಿಗೊಂದು ದರ- ರಾತ್ರಿಗೊಂದು ದರ, ಸರ್ಕಾರ ಹೇಳಿದ್ದೇನು?

ಮಂಡೆಕೋಲು:ತಡರಾತ್ರಿ ರಸ್ತೆಯೊಂದರಲ್ಲಿ ಕಂಡು ಬಂದ ಒಂಟಿ ಸಲಗ..!,ಕಂಗಾಲಾದ ಸ್ಥಳೀಯರು!!