ಕರಾವಳಿ

ಮದೆನಾಡಿನಲ್ಲಿ ರಸ್ತೆಗೆ ಕುಸಿದ ಬರೆ

ನ್ಯೂಸ್ ನಾಟೌಟ್ : ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು – ಜೋಡಪಾಲ ನಡುವೆ ಬರೆಯ ಮಣ್ಣು ರಸ್ತೆ ಮೇಲೆ ಬಿದ್ದಿದೆ.

ಚರಂಡಿಯೊಳಗೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿರುವುದರಿಂದ ರಸ್ತೆಯಲ್ಲಿ ಧಾರಾಕಾರವಾಗಿ ನೀರು ಹರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಮತ್ತು ದಟ್ಟವಾದ ಮಂಜು ಆವರಿಸಿದೆ. ರಸ್ತೆ ತೋಚದೆ ವಾಹನ ಸವಾರರು ಪರದಾಡುವಂತಾಗಿದೆ.

Related posts

ಪ್ರವೀಣ್ ನೆಟ್ಟಾರ್  ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ನೌಕರಿ ಘೋಷಣೆ

ಬಿಜೆಪಿಯಿಂದ ಏನಿದು ಪಲ್ಟಿ ಚಳವಳಿ..? ಯಾಕಾಗಿ ಈ ಚಳುವಳಿ..? ಹೋರಾಟಗಾರರು ಹೇಳಿದ್ದೇನು?

ಮಂಗಳೂರು: ನೈತಿಕ ಪೊಲೀಸ್‌ಗಿರಿ ಪ್ರಕರಣ, ಇಬ್ಬರು ಆರೋಪಿಗಳ ಬಂಧನ