ಕ್ರೈಂಮಡಪ್ಪಾಡಿ: ಕೆರೆಗೆ ಬಿದ್ದು ವ್ಯಕ್ತಿ ಸಾವು, ಏನಿದು ಘಟನೆ..? by ನ್ಯೂಸ್ ನಾಟೌಟ್ ಪ್ರತಿನಿಧಿAugust 23, 2024August 23, 2024 Share0 ನ್ಯೂಸ್ ನಾಟೌಟ್: ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಇದೀಗ ಮಡಪ್ಪಾಡಿಯಲ್ಲಿ ನಡೆದಿದೆ.ಸಾವಿಗೀಡಾಗಿರುವವರನ್ನು ವಿಶ್ವನಾಥ ಗೋಳಿಯಡಿ ಎಂದು ಗುರುತಿಸಲಾಗಿದೆ. ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.