ಕರಾವಳಿಸುಳ್ಯ

ಫ್ರೀ ಬಸ್‌ ಏರಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಮಹಿಳೆ ನಾಪತ್ತೆ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ..!


ನ್ಯೂಸ್ ನಾಟೌಟ್: ಫ್ರೀ ಬಸ್ ಏರಿದ ಬಂದ ಮಹಿಳೆಯೊಬ್ಬರು ಸುಬ್ರಹ್ಮಣ್ಯ ಬಸ್ ನಿಲ್ದಾಣದಿಂದ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದೆ.


ಈಕೆಯ ಹೆಸರು ಕಲ್ಪನಾ ಎಂದು ತಿಳಿದು ಬಂದಿದೆ. ಈಕೆ ಮೈಸೂರಿನ ಹೊಳೆನರಸೀಪುರದವರು ಎಂದು ತಿಳಿದು ಬಂದಿದೆ. ಅವರು ಸುಬ್ರಹ್ಮಣ್ಯ ಬಸ್ ನಿಲ್ದಾಣದಿಂದ ಕಾಣೆಯಾದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಲ್ಪನಾ ಅವರು ಜೂನ್ 22 ರಂದು ಬೆಳಗ್ಗೆ 11 ಗಂಟೆಗೆ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅವರ ಪತಿ ಕೀರ್ತಿಕುಮಾರ್ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

https://www.youtube.com/watch?v=hnkiiNe0x6M

Related posts

24 ಗಂಟೆಯೊಳಗೆ ನಿವೃತ್ತಿ ಘೋಷಿಸಿ,ಇಲ್ಲವಾದರೆ ಕ್ರಮ ಎದುರಿಸಲು ಸಿದ್ಧರಾಗಿ ಎಂದು ರಘುಪತಿಗೆ ಭಟ್‌ಗೆ ಬಿಜೆಪಿ ಎಚ್ಚರಿಕೆ..! ಪಕ್ಷಕ್ಕೆ ಮುಜುಗರ ತಂದೊಡ್ಡುವುದು ಸರಿಯಲ್ಲ ಎಂದ ಬಿಜೆಪಿ ಜಿಲ್ಲಾಧ್ಯಕ್ಷ..!

ಸುಳ್ಯ: ಮುಗೇರ ಸಮುದಾಯದಿಂದ ಮತದಾನ ಬಹಿಷ್ಕಾರ..! ಡಿ.ಸಿ ಸ್ಥಳಕ್ಕೆ ಬರಲು ಆಗ್ರಹ

ಬೆಳ್ತಂಗಡಿ: ವೃದ್ಧನ ಕೈಯಿಂದ ಎಟಿಎಂ ಕಾರ್ಡ್ ಕಸಿದುಕೊಂಡು ಹಣ ದೋಚಿದ ಅಪರಿಚಿತರು..! ಸಹಾಯ ಮಾಡುವ ನೆಪದಲ್ಲಿ ವಂಚನೆ..!