ಕರಾವಳಿದಕ್ಷಿಣ ಕನ್ನಡಸುಳ್ಯ

ಕುಕ್ಕೆ ಸುಬ್ರಹ್ಮಣ್ಯ – ಕೈಕಂಬ ರಸ್ತೆಯಲ್ಲಿ ನಿಧಿ ಇದೆ ಎಂದು ಅಗೆದ ಮಾಂತ್ರಿಕರು..!, ಏನಿದು ಬ್ಯಾನರ್‌ ವೈರಲ್..?

ನ್ಯೂಸ್ ನಾಟೌಟ್: ನಮ್ಮ ಜನ ತುಂಬ ಬುದ್ಧಿವಂತರು, ಓಟು ಹಾಕುವಾಗ ಬುದ್ಧಿವಂತಿಕೆಯನ್ನು ತೋರಿಸದವರು ಓಟು ಹಾಕಿದ ಬಳಿಕ ಪಶ್ಚಾತಾಪದ ಬೇಗುದಿಯಲ್ಲಿ ನೊಂದು ಬೆಂದು ಆಕ್ರೋಶ ಭರಿತರಾಗಿ ಜನನಾಯಕರ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಾರೆ. ಹಾಗೆ ನೊಂದ ಜನರೊಂದು ಹಾಕಿದ ಬ್ಯಾನರ್ ನ ಫೋಟೋ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ.

ಯಾರೋ ಮಾಂತ್ರಿಕರು ಕೈಕಂಬದಿಂದ ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯದಲ್ಲಿ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ. ನಿಧಾನವಾಗಿ ಚಲಿಸಿ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ. ಸದ್ಯ ಈ ವಿಚಿತ್ರ ಬ್ಯಾನರ್ ಫೋಟೋ ಎಲ್ಲ ಕಡೆ ವೈರಲ್ ಆಗುತ್ತಿದೆ.

Related posts

ಸುಳ್ಯ :ಬೀದಿನಾಯಿಗಳ ಕಾಟ , ಸಣ್ಣ ಮಗುವಿಗೆ ಗಾಯ,ಸಾರ್ವಜನಿಕರೇ ಎಚ್ಚರ,ನಿಮ್ಮ ಮಕ್ಕಳ ಮೇಲೊಂದು ಕಣ್ಣಿಟ್ಟಿರಿ

ಪುತ್ತೂರು: ನಿರ್ಮಾಣ ಹಂತದ ಸೇತುವೆ ಕುಸಿತ..! 7 ಮಂದಿಗೆ ಗಾಯ

ಧರ್ಮಸ್ಥಳ ನೈತಿಕ ಪೊಲೀಸ್‌ಗಿರಿ ಪ್ರಕರಣ, ಪೊಲೀಸರ ಮಿಂಚಿನ ಕಾರ್ಯಾಚರಣೆ, ಮೂವರ ಬಂಧನ