ಕ್ರೈಂ

ಕೊರಗಜ್ಜನ ವೇಷ ಧರಿಸಿದ ಮದುಮಗನ ಮನೆ ಮೇಲೆ ದಾಳಿ

ಕಾಸರಗೋಡು : ಕೊರಗಜ್ಜನ ವೇಷ ಧರಿಸಿ ವಿವಾದಕ್ಕೆ ಕಾರಣನಾಗಿದ್ದ ಮದುಮಗನ ಮನೆ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು ಮನೆಯ ಗೇಟ್ ನ ಗೋಡೆಗೆ ಕಾವಿ ಬಣ್ಣ ಬಳಿದ ಘಟನೆ ವರದಿಯಾಗಿದೆ. ಬೇಕೂರು ಅಗರ್ತಿಮೂಲೆಯಲ್ಲಿರುವ ವರನ ಮನೆಗೆ ಕಲ್ಲೆಸೆಯಲಾಗಿದ್ದು, ಮನೆಯ ಮುಂಭಾಗದ ಎರಡು ಕಿಟಕಿ ಗಾಜುಗಳು ಹುಡಿಯಾಗಿವೆ. ಸೋಮವಾರದಂದು(ಜ. 17) ಮುಂಜಾನೆಯ ವೇಳೆಗೆ ಬೈಕ್ ನಲ್ಲಿ ಬಂದ ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದು, ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

Related posts

ಸಾಯಲು ಬೃಹತ್ ಸೇತುವೆ ಹತ್ತಿದವ ಬಿರಿಯಾನಿಗಾಗಿ ಕೆಳಗೆ ಬಂದ..! ಇಲ್ಲಿದೆ ವೈರಲ್ ವಿಡಿಯೋ

ಪ್ರಜ್ವಲ್ ರೇವಣ್ಣ ಪ್ರಕರಣ ದೊಡ್ಡದು ಮಾಡಿದ್ರೆ ಕ್ಯಾಬಿನೆಟ್ ಪೋಸ್ಟ್ ಕೊಡುವ ಆಫರ್..! ಡಿಕೆಶಿ ವಿರುದ್ಧ ವಕೀಲ ದೇವರಾಜೇಗೌಡ ಸ್ಪೋಟಕ ಆರೋಪ..!

ಮಂಗಳೂರು: ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಲೇ ದೇವರ ಪಾದ ಸೇರಿದ ವ್ಯಕ್ತಿ! ಅಷ್ಟಕ್ಕೂ ಅಲ್ಲಿ ನಡೆದದ್ದಾದರೂ ಏನು?