ಸುಳ್ಯ

ಕೊಲ್ಲಮೊಗ್ರು : ಕುಸಿದುಬಿದ್ದು ಸಾವು, ಹಠಾತ್‌ ಸಾವಿಗೆ ಕಾರಣವೇನು..?

ನ್ಯೂಸ್‌ ನಾಟೌಟ್‌: ಕೊಲ್ಲಮೊಗ್ರುವಿನಲ್ಲಿ ಪೋಸ್ಟ್‌ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದ ಅಡ್ಕಾರ್‌ ಮೂಲದ ಜಬ್ಬಾರ್‌ ಎಂಬವರು ಕುಸಿದು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಬಾತ್‌ ರೂಮ್‌ನಲ್ಲಿ ಕುಸಿದುಬಿದ್ದು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಬೆಳಗ್ಗೆ ಕಚೇರಿಗೆ ಹಾಜರಾಗದಿರುವ ಹಿನ್ನೆಲೆಯಲ್ಲಿ ಕರೆ ಮಾಡಿದಾಗ ಫೋನ್‌ ಕರೆ ಸ್ವೀಕರಿಸಲಿಲ್ಲ. ಬಳಿಕ ಹೋಗಿ ನೋಡಿದಾಗ ಬಾತ್‌ರೂಮ್‌ನಲ್ಲಿ ಕುಸಿದುಬಿದ್ದಿದ್ದರು ಎಂದು ತಿಳಿದುಬಂದಿದೆ.

Related posts

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜು: ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನ-ಪ್ರೋತ್ಸಾಹ ಧನ ವಿತರಿಸಿದ ರೇಣುಕಾ ಪ್ರಸಾದ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿದ ಪುಂಗನೂರು ತಳಿಯ 4 ಗೋವುಗಳು..!,7 ಲಕ್ಷ ರೂ. ಮೌಲ್ಯದ ಗೋವುಗಳನ್ನು ದಾನವಾಗಿ ನೀಡಿದ ಎಎಂಆರ್‌ ಗ್ರೂಪ್‌ನ ಆಡಳಿತ ನಿರ್ದೇಶಕರಿಗೆ ಭಕ್ತರಿಂದ ಶ್ಲಾಘನೆ

ಸುಳ್ಯ: ಎನ್ನೆಂಸಿಯ ಯುವ ರೆಡ್‌ಕ್ರಾಸ್ ಘಟಕದಿಂದ ರಸ್ತೆ ಸುರಕ್ಷತಾ ಮತ್ತು ಮಾದಕ ವ್ಯಸನ ಜಾಗೃತಿ ಮಾಹಿತಿ ಕಾರ್ಯಾಗಾರ