ಕೊಡಗು

ಕೊಡಗು: ನಾಪೋಕ್ಲುನ ಚೆರಿಯಪರಂಬುವಿನಲ್ಲಿ ಕಾಫಿ ತೋಟಕ್ಕೆ ಬೆಂಕಿ!

ನ್ಯೂಸ್ ನಾಟೌಟ್: ಕಾಫಿ ತೋಟಕ್ಕೆ ಬೆಂಕಿ ಬಿದ್ದು ಬೆಳೆ ನಾಶವಾದ ಘಟನೆ ಕೊಡಗು ಜಿಲ್ಲೆಯ ನಾಪೋಕ್ಲುನ ಚೆರಿಯಪರಂಬುವಿನಲ್ಲಿ ನಡೆದಿದೆ.

ಪಕ್ಕದ ಕಾಡಿನಲ್ಲಿ ಬೆಂಕಿ ತಗುಲಿದ ಪರಿಣಾಮ ಬೆಂಕಿ ವ್ಯಾಪಕವಾಗಿ ಹರಡಿತ್ತು. ಆ ಬೆಂಕಿ ಗ್ರಾಮದ ಬಾಳೆಯಡ ಸುಬ್ರಮಣಿ ಎಂಬವರ ಕಾಫಿ ತೋಟಕ್ಕೆ ತಗುಲಿ ಕಾಫಿ ಬೆಳೆ ಬೆಂಕಿಗೆ ಆಹುತಿಯಾಗಿದೆ. ಕಾಫಿ ಗಿಡಗಳು ನಾಶವಾಗಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಫೈಯರ್‌ ಇಂಜಿನ್‌ ವಾಹನದೊಂದಿಗೆ ಧಾವಿಸಿ ಬೆಂಕಿ ನಂದಿಸಿದರು.

Related posts

ಮೇ 20ರಂದು ಮುಳಿಯ ಚಿನ್ನೋತ್ಸವದಲ್ಲಿ ಮೆಹಂದಿ ಸಂಭ್ರಮ

ಅಯ್ಯೋ.. ಮೈಸೂರು ಪಾಕ್‌, ಲಾಡಿನಲ್ಲಿ ಹುಳ..ಹುಳ..!

ಪೆರಾಜೆ ಬಳಿ ಪ್ರತ್ಯೇಕ ಎರಡು ಅಪಘಾತ, ಹಲವರಿಗೆ ಗಾಯ