ಕರಾವಳಿಕ್ರೀಡೆ/ಸಿನಿಮಾ

ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಶಿಲ್ಪಾ ಶೆಟ್ಟಿ ಭೇಟಿ! ಹರಕೆ ತೀರಿಸಿದ ನಟಿ

ನ್ಯೂಸ್ ನಾಟೌಟ್ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಶನಿವಾರ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರು ಪತಿ ರಾಜ್‌ ಕುಂದ್ರಾ, ಮಕ್ಕಳು, ತಾಯಿ, ಸಹೋದರಿ ನಟಿ ಶಮಿತಾ ಶೆಟ್ಟಿ ಜತೆಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು.

ಹೆಣ್ಣು ಮಗುವಿಗಾಗಿ ಹರಕೆ ಹೊತ್ತುಕೊಂಡಿದ್ದ ಶಿಲ್ಪಾ ಶೆಟ್ಟಿ ದಂಪತಿ ಶ್ರೀದೇವಿಗೆ ಸೀರೆ ಹರಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಬಳಿಕ ರಥಬೀದಿಯಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ವೀಕ್ಷಿಸಿ, ವೇಷಗಳ ಭಾವಚಿತ್ರ ತೆಗೆದುಕೊಂಡ ಬಗ್ಗೆ ವರದಿ ತಿಳಿಸಿದೆ.

Related posts

ಕೊಕ್ಕಡ: ಕಾರಿಗೆ ಸೈಡ್ ಕೊಡಲು ಹೋಗಿ ಟಿಪ್ಪರ್ ಪಲ್ಟಿ, ಸಿಮೆಂಟ್ ತುಂಬಿದ ಲಾರಿಗೆ ಹಾನಿ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್,40 ಮಂದಿಗೆ ಗಾಯ,ಆಸ್ಪತ್ರೆಯಲ್ಲಿ ಚಿಕಿತ್ಸೆ

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ನಟಿ ಪೂಜಾ ಗಾಂಧಿ ದಂಪತಿ