ಕ್ರೈಂ

ಕ್ಯಾನ್ಸರ್‌ಗೆ ಬಲಿಯಾದ ಕಂದ್ರಪ್ಪಾಡಿಯ ಮಹಿಳೆ

ಸುಳ್ಯ: ಕಂದ್ರಪ್ಪಾಡಿಯ ಭವ್ಯ ಕೊಂಬೆಟ್ಟುರವರು ಅಲ್ಪ ಕಾಲ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಜ. 10 ರಂದು ನಿಧನರಾಗಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿತ್ತು. ಕೆಲವು ಸಮಯದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪತಿ ಹರೀಶ್ ಕೊಂಬೆಟ್ಟು, 4 ವರ್ಷದ ಪುತ್ರಿ ಡಿವಿಜ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Related posts

ಕರ್ತವ್ಯ ನಿರತ ಎಎಸ್ಐ ಮೇಲೆ ವ್ಯಕ್ತಿ ಹಲ್ಲೆ

ಅರಂತೋಡು:ಬೈಕ್ ಗಳ ನಡುವೆ ಡಿಕ್ಕಿ, ಸವಾರರಿಗೆ ಗಾಯ

ಆಟೋ ಚಲಾಯಿಸುವ ವೇಳೆ ರಸ್ತೆಗೆ ಅಡ್ಡ ಬಂದ ಹಸು,ತುಳು ಹಾಸ್ಯ ಕಲಾವಿದ ,’ರಿಕ್ಷಾ ಜಗ್ಗಣ್ಣರೆಂದೇ ಗುರುತಿಸಿದ್ದ ಚಾಲಕ ಮೃತ್ಯು