ಕ್ರೀಡೆ/ಸಿನಿಮಾದೇಶ-ಪ್ರಪಂಚ

ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಆರೋಗ್ಯದಲ್ಲಿ ಏರುಪೇರು! ಮೆದುಳಿನಲ್ಲಿ ರಕ್ತಸ್ರಾವ!

ನ್ಯೂಸ್ ನಾಟೌಟ್: ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಯಶ್ರೀ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬ್ರಿಟನ್ ದೇಶದ ಪ್ರವಾಸಕ್ಕೆ ಹೋಗಿದ್ದ ಜಯಶ್ರೀ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು ಎನ್ನಲಾಗಿದೆ. ಉಳಿದು ಕೊಂಡಿದ್ದ ಹೋಟೆಲ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಗಾಯಕಿಯನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿಗಳ ಪ್ರಕಾರ ಬಾಂಬೆ ಜಯಶ್ರೀ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿಯೇ ಅವರಿಗೆ ತೀವ್ರ ಕುತ್ತಿಗೆ ನೋವು ಕಾಣಿಸಿದ್ದು ಇದರ ಬಗ್ಗೆ ಆಪ್ತರಲ್ಲಿ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಪುನೀತ್‌ ರಾಜ್ ಕುಮಾರ್ ಜಾಕಿ ಸಿನಿಮಾ ರಿ-ರಿಲೀಸ್‌! ಇಲ್ಲಿದೆ ಸಂಪೂರ್ಣ ಮಾಹಿತಿ

ಬಾಂಗ್ಲಾ ಪ್ರಧಾನಿಯ ನಿವಾಸಕ್ಕೆ ನುಗ್ಗಿ ಸೀರೆ, ಒಳ ಉಡುಪು ಕದ್ದವ ವಿಡಿಯೋ ಮೂಲಕ ಹೇಳಿದ್ದೇನು..? ಬಾಂಗ್ಲಾದಲ್ಲಿ ಆತಂಕಕಾರಿ ರಾಜಕೀಯ ಹರಾಜಕತೆ..!

ಏಕದಿನ ಪಂದ್ಯದ ಟಿಕೆಟ್‌ ಗಳನ್ನು ಖರೀದಿಸಲು ಮುಗಿಬಿದ್ದ ಅಭಿಮಾನಿಗಳು..! ಕಾಲ್ತುಳಿತಕ್ಕೆ ಹಲವರು ಅಸ್ವಸ್ಥ, ಲಾಠಿ ಚಾರ್ಜ್..!