Uncategorized

ಸೋಲಿನ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಗೆ ಸಿಹಿ ಸುದ್ದಿ, ವಿಧಾನಪರಿಷತ್ ಗೆ ಅವಿರೋಧವಾಗಿ ಆಯ್ಕೆ

ನ್ಯೂಸ್ ನಾಟೌಟ್: ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದು ಚುನಾವಣೆಗೆ ನಿಂತು ಸೋಲಿನ ಬಿಸಿ ತಟ್ಟಿಸಿಕೊಂಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ ಸ್ಥಾನಮಾನ ನೀಡಿದೆ. ಇದೀಗ ಜಗದಿಶ್ ಶೆಟ್ಟರ್‌ ಸೇರಿದಂತೆ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಗದೀಶ್ ಶೆಟ್ಟರ್, ಎನ್.ಎಸ್. ಬೋಸ್‌ರಾಜ್ ಹಾಗೂ ತಿಪ್ಪಣ್ಣ ಕಮಕನೂರ್‌ ನೂತನವಾಗಿ ಆಯ್ಕೆಯಾದ ವಿಧಾನಪರಿಷತ್ ಸದಸ್ಯರು. 3 ವಿಧಾನಪರಿಷತ್ ಸ್ಥಾನಕ್ಕೆ ಜೂನ್ 30 ರಂದು ವಿಧಾನಪರಿಷತ್ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್‌ನಿಂದ ಮೂವರು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಇದ್ದಿದ್ದರಿಂದ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಫಲಿತಾಂಶ ಪ್ರಕಟಿಸಿದ್ದಾರೆ.

https://www.youtube.com/watch?v=hnkiiNe0x6M&t=12s

Related posts

ಮುಖ್ಯಮಂತ್ರಿ ಎದುರೇ ವೇದಿಕೆಯಲ್ಲಿ ಅಶ್ವಥ್ ನಾರಾಯಣ, ಡಿ.ಕೆ.ಸುರೇಶ್ ಜಟಾಪಟಿ

ಅಪ್ರಾಪ್ತೆಗೆ ಫೋನ್ ಮಾಡಿ ಲೈಂಗಿಕ ಕಿರುಕುಳ, ಓರ್ವ ಅರೆಸ್ಟ್

ಹಾಸನ: ನೂತನ Being Fit 365 ಜಿಮ್ ಶುಭಾರಂಭ, ಅತ್ಯಾಧುನಿಕ ಜಿಮ್‌ ಕೇಂದ್ರದಲ್ಲಿ ಯೋಗ ತರಬೇತಿಗೂ ಅವಕಾಶ