Uncategorized

53 ವರ್ಷಗಳ ಬಳಿಕ ಇಂಡೋ-ಪಾಕ್ ಯುದ್ಧದ ಆಯುಧಗಳು ಪತ್ತೆ..! ಮೀನುಗಾರಿಕೆ ಹೊಂಡದೊಳಗಿತ್ತು 27 ಮಾರ್ಟರ್ ಶೆಲ್ ಗಳು..!

ನ್ಯೂಸ್ ನಾಟೌಟ್: ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಬಳಕೆ ಮಾಡಲಾದ ದೊಡ್ಡ ಪ್ರಮಾಣದ ಮಾರ್ಟರ್ ಶೆಲ್ ಗಳನ್ನು ಕೆರೆಯೊಳಗೆ ಪತ್ತೆ ಮಾಡಲಾಗಿದೆ. ಬಾಂಗ್ಲಾದೇಶದ ವಿಮೋಚನೆಗಾಗಿ ಈ ಯುದ್ಧ ನಡೆದಿತ್ತು.

ತ್ರಿಪುರಾ ಜಿಲ್ಲೆಯ ರಂಗೂತಿಯ ಪ್ರದೇಶದಲ್ಲಿ ಮೀನುಗಾರಿಕೆ ಹೊಂಡವೊಂದರಲ್ಲಿ ಇದು ಪತ್ತೆಯಾಗಿದೆ. ಆರಂಭದಲ್ಲಿ ಈ ಶೆಲ್ ಗಳು ಕೆನಾನ್ ನಲ್ಲಿದ್ದವೇ ಅಥವಾ ಮೋರ್ಟರ್ ಗಳಲ್ಲಿದ್ದವೇ ಎನ್ನುವುದು ಸ್ಪಷ್ಟವಾಗಿರಲಿಲ್ಲ. ಬಳಿಕ ಇದು ಮಾರ್ಟರ್ ಶೆಲ್ ಎಂದು ದೃಢಪಡಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಇಎಸ್ಆರ್ ಸಿಬ್ಬಂದಿಯ ನೆರವಿನೊಂದಿಗೆ ಬಮೂತಿಯಾ ಹೊರಠಾಣೆಯ ಬಳಿ ನಡೆಯುತ್ತಿರುವ ಉತ್ಖನನದ ಬಳಿಗೆ ಆಗಮಿಸಿದ್ದಾರೆ, ಒಟ್ಟು 27 ಮಾರ್ಟರ್ ಶೆಲ್ ಗಳು ಪತ್ತೆಯಾಗಿವೆ.

Click 👇

https://newsnotout.com/2024/07/hardik-padya-divorce-announcement-officially-with-padya-kannada-news
https://newsnotout.com/2024/07/dengue-awarness-reels-and-reward-for-that-kannada-news-viral-news/
https://newsnotout.com/2024/07/education-and-conflict-in-festivals-kannada-news-viral-post
https://newsnotout.com/2024/07/hotel-student-suspence-kannada-police-investiagtion-kananfda-newsa-news
https://newsnotout.com/2024/07/belthagady-flood-rain-kannada-news-land-slide-traffic-dc

Related posts

ಮಡಪ್ಪಾಡಿ, ಮರ್ಕಂಜ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ!

ಸಂಪಾಜೆ: ಬದಲಿ ನಿವೇಶನ ಹಂಚಿಕೆ(ಮುಡಾ) ಪ್ರಕರಣದಲ್ಲಿ ರಾಜ್ಯಪಾಲರ ನಡೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ, ಕಲ್ಲುಗುಂಡಿಯಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ

ಮುಖ ಮುಚ್ಚಿಕೊಂಡು ನ್ಯೂಸ್ ಓದಿ: ಉಗ್ರರ ಆದೇಶ