ಕ್ರೈಂದೇಶ-ಪ್ರಪಂಚ

ಪೊಲೀಸ್ ಠಾಣೆಯ ಒಳಗೆಯೇ ಮಹಿಳಾ ಪೇದೆ ಮೇಲೆ ಅತ್ಯಾಚಾರ! ಏನಿದು ಅಮಾನುಷ ಘಟನೆ?

ನ್ಯೂಸ್ ನಾಟೌಟ್:  ಪೊಲೀಸ್ ಠಾಣೆಯಲ್ಲೇ ಮಹಿಳಾ ಪೇದೆಯೊಂದಿಗೆ ಅಮಾನುಷವಾಗಿ ನಡೆದುಕೊಂಡು ಅತ್ಯಾಚಾರ ಎಸಗಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇನ್ನು, ಅತ್ಯಾಚಾರ ಮಾಡಿ ಸಿಕ್ಕಿಬಿದ್ದ ಆರೋಪಿಗಳನ್ನು ಕಬೀರ್, ಶಹನಾಜ್, ತರನ್ನುಮ್, ಫೂಲಹಾನ್ ಮತ್ತು ಶೈಲಾನ್ ಎಂದು ಗುರುತಿಸಲಾಗಿದೆ. ಪೊಲೀಸ್ ಠಾಣೆಯಲ್ಲೇ ಮಹಿಳಾ ಪೇದೆ ಸಮವಸ್ತ್ರ ಹರಿದು ಹಾಕಿ ಹಲ್ಲೆ ನಡೆಸಿದ್ದಾರೆ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ್ದರು ಎನ್ನಲಾಗಿದೆ.

ಅಲ್ಲದೇ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾ ಅಧಿಕಾರಿ ರಾಜ್ . ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.

Related posts

ಐದು ವರ್ಷದ ಬಾಲಕ ಕಾನ್‌ಸ್ಟೇಬಲ್ ! ಪೊಲೀಸ್‌ ವರಿಷ್ಠಾಧಿಕಾರಿ ಆದೇಶ!

ಈ ಮಹಿಳೆಯ ಸಂಬಳ ತಿಂಗಳಿಗೆ 25 ರೂ. ಮಾತ್ರ..! ಇಷ್ಟು ಕಡಿಮೆ ವೇತನದಲ್ಲಿ ಬದುಕಿದ್ದಾದರೂ ಹೇಗೆ?

ಬಾಲಿವುಡ್‌ನ ಹೆಸರಾಂತ ನಟಿ ಶ್ರೀದೇವಿ ಅವರ ಬಳಿ ಕುಳಿತ ಈ ಬಾಲಕಿ ಯಾರು ಗೊತ್ತೆ..? ಇವರು ದಕ್ಷಿಣ ಭಾರತದ ಖ್ಯಾತ ನಟಿ ,ತೆಲುಗು ಹಾಗೂ ತಮಿಳಿನ ಖ್ಯಾತ ನಟನ ಪತ್ನಿ