ಕರಾವಳಿ

ತಾಜ್ ಸೆಂಟರ್ ಹೋಟೆಲ್ ನಲ್ಲಿ ಭೀಫ್ ಬಿರಿಯಾನಿ..!

ನ್ಯೂಸ್ ನಾಟೌಟ್:  ಮುಡಿಪು ಸಮೀಪದ ತಾಜ್ ಸೆಂಟರ್ ಎಂಬ ಹೋಟೆಲಿನಲ್ಲಿ ದನದ ಮಾಂಸದ ಬಿರಿಯಾನಿ ಇದೆ ಎಂದು ಮುಸ್ಲಿಂ ಯುವತಿಯೊಬ್ಬಳು ವಿಡಿಯೋ ಮಾಡಿ ಹರಿಯಬಿಟ್ಟಿದ್ದಾಳೆ.  ತಾಜ್ ಸೆಂಟರ್ ಹೋಟೆಲ್ ಒಂದರಲ್ಲಿ 9೦ ರೂ. ಗೆ ಭೀಫ್ ಬಿರಿಯಾನಿ ಸಿಗುತ್ತದೆ ಎಂದು ವಿಡಿಯೋ ಹಂಚಿದ್ದಳು. 

ಸದ್ಯ ಈಗ ಕ್ಯಾಂಟಿನ್ ಮಾಲೀಕ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಪೊಲೀಸರ ಜೊತೆಗೆ ಹಿಂಜಾವೇ ಕಾರ್ಯಕರ್ತರು ದಾಳಿ ಮಾಡಿ ದನದ ಮಾಂಸದ ಬಿರಿಯಾನಿ ಮತ್ತು ತಯಾರಿ ಮಾಡಿಟ್ಟಿದ್ದ ಮಾಂಸವನ್ನು ಪರಿಶೀಲಿಸಿದ್ದಾರೆ‌. ಹೋಟೆಲ್ ಮಾಲೀಕ ಹುಸೇನ್ ಎಂಬವರನ್ನು ಕೊಣಾಜೆ ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

Related posts

ಸಂಪಾಜೆ ಬಳಿ ಕಾರು -ಕಾರು ಡಿಕ್ಕಿ , ಕೊಯನಾಡಿನಲ್ಲಿ ಬಸ್ -ಕಾರು ಮುಖಾಮುಖಿ

ಅನ್ಯಧರ್ಮೀಯರಿಗೆ ಈ ಜಾತ್ರೆಯಲ್ಲೂ ಅವಕಾಶ ನೀಡಬಾರದು, ಹಿಂದೂ ಜಾಗರಣಾ ವೇದಿಕೆ ಮನವಿ

ತುಳುನಾಡಿನ ಈ ಬ್ಯೂಟಿಗೆ ಲಿವಾ ಯುನಿವರ್ಸ್ ಕಿರೀಟ