ಕರಾವಳಿ

ಹಿಂದೂ ಯುವತಿ- ಮುಸ್ಲಿಂ ಯುವಕನ ಮದುವೆ

ನ್ಯೂಸ್ ನಾಟೌಟ್: ವಿಟ್ಲದ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ ಎನ್ನುವ ರಿಜಿಸ್ಟ್ರಾರ್ ಮ್ಯಾರೇಜ್ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಟ್ಲ ನೀರಕಣಿ ಮಾರ್ನೆಮಿಗುಡ್ಡೆ ನಿವಾಸಿ ಉಬೈದ್ (27 ) ಎಂಬ ಅನ್ಯಕೋಮಿನ ಯುವಕ ಮೈಸೂರು ಲೋಕನಾಯಕನ ನಗರದ ಸೌಂದರ್ಯ (24 ) ಎಂಬಾಕೆಯನ್ನು ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಜೋಡಿಯ ಮದುವೆ ಮೈಸೂರಿನಲ್ಲಿ ಆಗಿದ್ದು ದೊಡ್ಡ ರೀತಿಯಲ್ಲಿ ರಿಸೆಪ್ಷನ್ ನಡೆಸುವುದಕ್ಕೆ ಸಿದ್ಧತೆಯೂ ನಡೆಸಲಾಗಿದೆ ಎನ್ನುವಂತಹ ಮಾಹಿತಿ ಕೇಳಿ ಬಂದಿದೆ. ಈ ಮದುವೆಗೆ ಹಿಂದೂ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಲವ್ ಜಿಹಾದ್ ಮಾಡಿ ಮತಾಂತರದ ಷಡ್ಯಂತ್ರವಾಗಿದೆ ಎಂದು ಆರೋಪಿಸಲಾಗಿದೆ.

Related posts

ಅಡೂರಿನಲ್ಲಿ ಒಂಟಿ ಸಲಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ,ನಿನ್ನೆಯಷ್ಟೇ ಮಂಡೆಕೋಲು ಭಾಗದಲ್ಲಿಯೂ ಕಾಡಾನೆಯೊಂದು ಮೃತಪಟ್ಟಿತ್ತು

ಲೋಕಸಭಾ ಚುನಾವಣೆ 2024ರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ಪಟ್ಟಿಯಲ್ಲಿ ಯಾರ ಹೆಸರಿದೆ..? ಪ್ರಧಾನಿ ಮೋದಿ ಎಲ್ಲಿಂದ ಸ್ಪರ್ಧಿಸ್ತಾರೆ ಗೊತ್ತಾ..?

ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧ, ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಕೊನೆಗೂ ಕಠಿಣ ಕ್ರಮ