ಸುಳ್ಯ

ಹರಿಹರ: ಭಾರಿ ಮಳೆಗೆ ಬರೆ ಕುಸಿತ, ಅಪಾಯದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದ್ದು, ಹರಿಹರ ಕೃಷಿ ಪತ್ತಿನ ಸಹಕಾರಿ ಸಂಘದ ಸೊಸೈಟಿಯ ಸಮೀಪದಲ್ಲಿ ಸೋಮವಾರ ಸಂಜೆ ಬರೆ ಕುಸಿದಿದೆ. ಇದರಿಂದ ಸಹಕಾರಿ ಸಂಘದ ಕಟ್ಟಡಕ್ಕೂ ಅಪಾಯ ಎದುರಾಗಿದೆ.

ಸ್ಥಳೀಯ ನಿವಾಸಿ ಕಿಶೋರ್ ಎಂಬವರ ಜಾಗದ ಪಕ್ಕದಲ್ಲಿ ಬರೆ ಕುಸಿದಿದೆ. ಇವರ ಜಾಗದ ಸಮೀಪದಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘದ ಸೊಸೈಟಿ ಅಪಾಯದಲ್ಲಿದೆ. ಸದ್ಯ ಸಾರ್ವಜನಿಕರು ಮತ್ತು ಸಿಬ್ಬಂದಿ ವರ್ಗದವರು ಸೇರಿ ಕುಸಿತಗೊಂಡ ಜಾಗಕ್ಕೆ ಟರ್ಪಾಲ್ ಹೊದಿಸಿ ನೀರು ಬೀಳದಂತೆ ಮಾಡಿದ್ದಾರೆ.

Related posts

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಮಕರ ಸಂಕ್ರಾಂತಿ ಆಚರಣೆ

ಸುಳ್ಯ:ಅಧಿಕೃತವಾಗಿ ಮರಳುಗಾರಿಕೆ ಮಾಡೋಕೆ ಅವಕಾಶ ಕೊಡಿ,ಮರಳು ಸಾಗಾಟದಾರರಿಂದ ಒತ್ತಾಯ

ಸುಳ್ಯ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಡಿಸ್ಕೌಂಟ್‌ ಆಫರ್‌ ಮೂರು ದಿನ ವಿಸ್ತರಣೆ