ಕರಾವಳಿ

ಶಾಲಾ ಕಟ್ಟಡ ಉದ್ಘಾಟಿಸಿದ ವರ್ತಕರ ಸಂಘದ ಅಧ್ಯಕ್ಷ ಯು ಬಿ ಚಕ್ರಪಾಣಿ

ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮದ ಗೂನಡ್ಕ ಶಾರದಾ ಶಾಲೆಯ ನೂತನ ಅಡುಗೆ ಕೊಠಡಿಯನ್ನು ಕಲ್ಲುಗುಂಡಿ ವರ್ತಕರ ಸಂಘದ ಅಧ್ಯಕ್ಷ ಯು. ಬಿ. ಚಕ್ರಪಾಣಿ ಗುರುವಾರ ಉದ್ಘಾಟಿಸಿದರು.

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಸಂಪಾಜೆ ಕೃಷಿ ಪತ್ತಿನ ಸೊಸೈಟಿ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಕಲ್ಲಗದ್ದೆ, ಗಣಪತಿ ಭಟ್, ಡಾ. ಉಮ್ಮರ್ ಬೀಜದಕಟ್ಟೆ ಎಸ್. ಡಿ. ಎಂ. ಸಿ. ಅಧ್ಯಕ್ಷ ಸಿದ್ದಿಕ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸವಾದ್, ಅಬೂಸಾಲಿ, ಎಸ್. ಕೆ. ಹನೀಫ್, ಜಗದೀಶ್ ರೈ,ಮಹಮದ್ ಕುಂಞಿ, ರಹೀಮ್ ಬೀಜದ ಕಟ್ಟೆ, ಶಾಲಾ ಸಂಚಾಲಕ ಎಸ್. ಪಿ ಲೋಕನಾಥ್, ಕೆ. ಪಿ ಜಗದೀಶ್ ಮತ್ತಿತರರು ಹಾಜರಿದ್ದರು. ಈ. ಸಂದರ್ಭದಲ್ಲಿ ಸಜ್ಜನ ಪ್ರತಿಷ್ಠಾನದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ, ಸಿರಾಜ್ ಹಾಗೂ ಸಲೀಮ್ ರವರು ಕೊಡುಗೆ ನೀಡಿದ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು.

Related posts

ಸುಳ್ಯದ ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿಗೆ ಮತ್ತೆ ವರ್ಗಾವಣೆ, ಸುಳ್ಯಕ್ಕೆ ಬಂದಿರುವ ಹೊಸ ಸರ್ಕಲ್ ಯಾರು..?

ತಡರಾತ್ರಿ ನಾಪತ್ತೆಯಾಗಿದ್ದ ಯುವತಿ ಪತ್ತೆ

ಸುಳ್ಯ: ರಸ್ತೆ ತುಂಬೆಲ್ಲ ಹರಿಯುತ್ತಿದೆ ಗಬ್ಬು ನೀರು..! ವಾಹನ ಸವಾರರು, ಸಾರ್ವಜನಿಕರಿಗೆ ತೀವ್ರ ಕಿರಿಕಿರಿ