ಸುಳ್ಯ

ಸುಳ್ಯ : ಹೊಂಡಕ್ಕೆ ಉರುಳಿದ ಗೂಡ್ಸ್ ವಾಹನ !

ನ್ಯೂಸ್ ನಾಟೌಟ್ : ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನವೊಂದು ಹೊಂಡಕ್ಕೆ ಬಿದ್ದು ಪಲ್ಟಿಯಾದ ಘಟನೆ ಸುಳ್ಯದ ಮರ್ಕಂಜದ ಕಾಚಿಲ ಎಂಬಲ್ಲಿ ಸಂಭವಿಸಿದೆ. ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಎಂಬವರು ವಾಹನ ಚಲಾಯಿಸುತ್ತಿದ್ದರು ಎಮದು ತಿಳಿದುಬಂದಿದೆ.

ಎಡಮಂಗಲ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ, ಕಾಚಿಲ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಚರಂಡಿಯ ಹೊಂಡಕ್ಕೆ ಬಿದ್ದಿದೆ.

ಘಟನೆಯಲ್ಲಿ ವಾಹನದಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Related posts

ಸುಳ್ಯ:ಅಕ್ರಮ ಮರಳು ದಾಸ್ತಾನು -100 ಲೋಡ್ ಮರಳು ವಶಪಡಿಸಿಕೊಂಡ ಅಧಿಕಾರಿಗಳು  

ಕಡಬ: ನೌಕರಿ ಕೊಟ್ಟ ಮಾಲೀಕನನ್ನೇ ಹನಿಟ್ರ್ಯಾಪ್‌ ಮಾಡಿಸಿದ ಕೆಲಸದಾಳು..! ಉಂಡ ಮನೆಗೆ ದ್ರೋಹ ಬಗೆದವ ಮಾಡಿದ್ದೇನು ಗೊತ್ತಾ?

ಸುಳ್ಯ; ಶಕ್ತಿ ಯೋಜನೆಗೆ ಅದ್ಧೂರಿ ಚಾಲನೆ, ದೀಪ ಬೆಳಗಿ ಉದ್ಘಾಟಸಿದ ತಹಶೀಲ್ದಾರ್